ಪಣಂಬೂರು

ಮಂಗಳೂರು: ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ವ್ಯಕ್ತಿ ಆತ್ಮಹತ್ಯೆ

ಮಡಿಕೇರಿ ಮೂಲದ ವ್ಯಕ್ತಿಯೊಬ್ಬರು ನಗರ ಹೊರವಲಯದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಪತ್ತೆಯಾಗಿದ್ದಾರೆ.

7 months ago

ಪಣಂಬೂರು: ರೈಲ್ವೇ ಹಳಿಯಲ್ಲಿ ಸುಲಿಗೆಗೆ ಯತ್ನ ಆರೋಪಿಯ ಬಂಧನ

ಬೈಕಂಪಾಡಿ ಬಳಿಯ ರೈಲ್ವೇ ಹಳಿಯಲ್ಲಿ ವ್ಯಕ್ತಿಯೋರ್ವರನ್ನು ಸುಲಿಗೆ ಮಾಡಿದ ಪ್ರಕರಣವನ್ನು ಪಣಂಬೂರು ಪೊಲೀಸರು ಕೆಲವೇ ಗಂಟೆಯಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.

11 months ago

ಇಂಡಿಯನ್‌ ಓಪನ್‌ ಆಫ್ ಸರ್ಫಿಂಗ್ 2022ಗೆ ಚಾಲನೆ

ಸರ್ಫಿಂಗ್ ಫೆಡರೇಷನ್ ಆಫಗ ಇಂಡಿಯಾ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಪ್ರಾಯೋಜಕತ್ವದಲ್ಲಿ ನಗರದ ಪಣಂಬೂರು ಕಡಲ ತೀರದಲ್ಲಿ ಆಯೋಜಿಸಲಾಗಿರುವ ಇಂಡಿಯನ್‌ ಓಪನ್‌ ಆಫ್ ಸರ್ಫಿಂಗ್ -2022ಗೆ ಮೇ.27ರ…

2 years ago

ಪಣಂಬೂರು ಬೀಚ್ ನಲ್ಲಿ ಮೇ 27ರಿಂದ 29ರವರೆಗೆ ಮೂರನೇ ಇಂಡಿಯನ್ ಓಪನ್ ಸರ್ಫಿಂಗ್ ಸ್ಪರ್ಧೆ

ಪಣಂಬೂರು ಬೀಚ್ ನಲ್ಲಿ ಮೇ 27ರಿಂದ 29ರವರೆಗೆ ನಡೆಯಲಿರುವ ಇಂಡಿಯನ್ ಓಪನ್ ಸರ್ಫಿಂಗ್ ನ ಮೂರನೇ ಆವೃತ್ತಿಯಲ್ಲಿ ದೇಶದ ವಿವಿಧ ಭಾಗಗಳಿಂದ ಸರ್ಫರ್ ಗಳು ಸ್ಪರ್ಧಿಸಲಿದ್ದಾರೆ.

2 years ago

ಪಣಂಬೂರು: ಲಾರಿಯಲ್ಲಿ‌ ಅಗ್ನಿ ಅವಘಡ- ಬೆಂಕಿ ನಂದಿಸುವಲ್ಲಿ‌ ಯಶಸ್ವಿಯಾದ ಅಗ್ನಿ ಶಾಮಕ ದಳ

ಲಾರಿಯೊಂದರಲ್ಲಿ‌ ಹಠಾತ್ ಆಗಿ ಬೆಂಕಿ‌ ಕಾಣಿಸಿಕೊಂಡ‌ ಘಟನೆ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಎನ್‌ಎಂಪಿಟಿ ಗೇಟ್ ಬಳಿ ಸೋಮವಾರ ಸಂಜೆ‌ ನಡೆದಿದೆ.

2 years ago