ಪಠ್ಯ ಪುಸ್ತಕ

ಉಜಿರೆ: ವಿವಿ ಪಠ್ಯಕ್ಕೆ ಉಜಿರೆ ಎಸ್. ಡಿ. ಎಂ. ಪ್ರಾಧ್ಯಾಪಕರ ಬರಹಗಳು

ಶ್ರೀ. ಧ. ಮಂ. ಕಾಲೇಜಿನ ಇಬ್ಬರು ಉಪಾಧ್ಯಾಯರ ಬರಹಗಳು ಬೆಂಗಳೂರು ವಿಶ್ವವಿದ್ಯಾನಿಲಯದ ಪದವಿ ಪಠ್ಯ-ಪುಸ್ತಕಕ್ಕೆ ಆಯ್ಕೆಯಾಗಿದೆ.

2 years ago

ಕೊಲಂಬೊ: ಶಾಲಾ ಪಠ್ಯ ಪುಸ್ತಕವನ್ನು ಮುದ್ರಿಸಲು ಶ್ರೀಲಂಕಾಕ್ಕೆ ಸಹಾಯ ಮಾಡಲಿದೆ ಭಾರತ

ಗಗನಕ್ಕೇರುತ್ತಿರುವ ಹಣದುಬ್ಬರ ಮತ್ತು ಡಾಲರ್ ಬಿಕ್ಕಟ್ಟಿನೊಂದಿಗೆ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಶ್ರೀಲಂಕಾ, 2023 ರ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ಮುದ್ರಿಸಲು ಭಾರತೀಯ ಸಾಲದ ನೆರವು…

2 years ago

ಬಿ.ಸಿ ನಾಗೇಶ್ ವಿದ್ಯಾರ್ಥಿಗಳ ಬಾಳಿನಲ್ಲಿ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು: ಕೆ. ವಸಂತ ಬಂಗೇರ

‘ಪಠ್ಯ ಪುಸ್ತಕಗಳ ಪರಿಷ್ಕರಣೆಯನ್ನು ವಿರೋಧಿಸಿ ನಾಡಿನ ಮಠಾಧೀಶರು, ಪ್ರಗತಿಪರ ಲೇಖಕರು, ಹಲವು ಸಮುದಾಯಗಳ ಮುಖಂಡರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

2 years ago

ಮಂಗಳೂರು: ಪಠ್ಯ ಪುಸ್ತಕ ತಯಾರಾಗಿದೆ, ಆದರೆ ಮಕ್ಕಳಿಗೆ ಇನ್ನೂ ತಲುಪಿಲ್ಲ- ಹರೀಶ್ ಕುಮಾರ್

ಮಕ್ಕಳಿಗೆ ವಿವಾದಿತ ಪಠ್ಯ ಪುಸ್ತಕ ಇನ್ನೂ ತಲುಪಿಲ್ಲ. ಈಗಾಗಲೇ ಪುಸ್ತಕ ತಯಾರಾಗಿದೆ. ಆದರೆ ಮುಖ್ಯಮಂತ್ರಿಗಳು ಪರಿಷ್ಕರಿಸುತ್ತೇವೆ ಎಂದು ಹೇಳಿದ್ದು ಯಾವುದನ್ನು? ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ…

2 years ago

ರಾಜ್ಯ ಸರಕಾರದ ಪಠ್ಯ‌ ಪುಸ್ತಕದಲ್ಲಿ ಸ್ತ್ರೀಯರಿಗೆ ಅವಮಾನ

ರಾಜ್ಯ ಸರಕಾರ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲು ಸಂಪೂರ್ಣ ವಿಫಲವಾಗಿದ್ದು, ಪಠ್ಯ ಪುಸ್ತಕದಲ್ಲಿ ಸ್ತ್ರೀಯರಿಗೆ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೇಸ್ ಮುಖಂಡೆ ದಿವ್ಯಪ್ರಭಾ ಚಿಲ್ತಡ್ಕ ಆರೋಪಿಸಿದರು.

2 years ago

ಪಠ್ಯದಲ್ಲಿ ಸತ್ಯವಿರಬೇಕು ಐಡಿಯಾಲಜಿಗಳು ಅಲ್ಲ: ಎಸ್.ಎಲ್.ಭೈರಪ್ಪ

ಪಠ್ಯ ಪುಸ್ತಕದಲ್ಲಿ ಪ್ರಾಮಾಣಿಕವಾದದ್ದು ಯಾವುದು? ಪಠ್ಯದಲ್ಲಿ ಸತ್ಯವಿರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದು ಎಂದು ಎಸ್.ಎಲ್.ಭೈರಪ್ಪ ಹೇಳಿದರು.

2 years ago

ಮಸೀದಿ-ಮಂದಿರ, ಪಠ್ಯ ಪುಸ್ತಕ ವಿಚಾರದ ವಿವಾದ ಚುನಾವಣೆ ಗಿಮಿಕ್‌ : ಪ್ರಹ್ಲಾದ್‌ ಜೋಶಿ

ಚುನಾವಣೆ ಸಮೀಪಿಸುತ್ತಿರುವುದರಿಂದ ಮಸೀದಿ ಮಂದಿರ, ಪಠ್ಯ ಪುಸ್ತಕ ಸೇರಿದಂತೆ ಅನೇಕ ವಿಚಾರದ ವಿವಾದ ಸೃಷ್ಟಿಸುತ್ತಿದ್ದಾರೆ. ಇದು ಚುನಾವಣೆ ಗಿಮಿಕ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

2 years ago

ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಲು ಕಾಂಗ್ರೆಸ್ ನ ವಿರೋಧವಿಲ್ಲ: ಡಿ.ಕೆ. ಶಿವಕುಮಾರ್

ರಾಜ್ಯದ ಪಠ್ಯದಲ್ಲಿ ಭಗವದ್ಗೀತೆಯ ಪಾಠಗಳನ್ನು ಅಳವಡಿಸಲು ನಮ್ಮ ಒಪ್ಪಿಗೆ ಇದೆ. ನಾವೂ ಹಿಂದೂಗಳು. ನಮ್ಮದು ಯಾವ ವಿರೋಧವಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲಿಯೇ ಎಲ್ಲಾ ಧರ್ಮದ ಗ್ರಂಥಗಳನ್ನು ಓದಲು…

2 years ago