ಪಕ್ಕದ ಮನೆಯ ವ್ಯಕ್ತಿ

ಸಂಚಾರ ಪೊಲೀಸ್ ಠಾಣೆ ಎಎಸ್‌ಐ ಮೇಲೆ ವ್ಯಕ್ತಿಯಿಂದ ಹಲ್ಲೆ

ಹುಬ್ಬಳ್ಳಿಯ ಸಹದೇವ ನಗರದಲ್ಲಿ ನಗರದ ಉತ್ತರ ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಪುರಾಣಿಕಮಠ ಅವರ ಮೇಲೆ ಪಕ್ಕದ ಮನೆಯ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ  ಸೋಮವಾರ ನಡೆದಿದೆ.

2 years ago