ಪಂಚರತ್ನ ಯಾತ್ರೆ

ಮೈಸೂರಿನಲ್ಲಿ ದಳಪತಿಗಳಿಂದ ಶಕ್ತಿಪ್ರದರ್ಶನ

ರಾಜ್ಯದ 88ವಿಧಾನಸಭಾ ಕ್ಷೇತ್ರಗಳಲ್ಲಿ 110 ದಿನಗಳ ಕಾಲ ಸಂಚರಿಸಿದ ಪಂಚರತ್ನ ಯಾತ್ರೆ ದಳಪತಿಗಳ ಶಕ್ತಿ ಪ್ರದರ್ಶನದೊಂದಿಗೆ, ಲಕ್ಷಾಂತರ ಕಾರ್ಯಕರ್ತರ ಜಯಘೋಷಗಳ ನಡುವೆ ಭಾನುವಾರ ಸಮಾರೋಪಗೊಂಡಿದೆ.

1 year ago

ಹಾಸನ: ಮಾ.೧೦ ರಿಂದ ಹಾಸನದಲ್ಲಿ ಪಂಚರತ್ನ ಯಾತ್ರೆ

ಜಿಲ್ಲೆಯಲ್ಲಿ ಮಾರ್ಚ್ ೧೦ ರಿಂದ ಪಂಚರತ್ನ ಯಾತ್ರೆ ಆರಂಭವಾಗಲಿದೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ತಿಳಿಸಿದರು. ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು…

1 year ago

ಧಾರವಾಡ : ಪಂಚರತ್ನ ಯಾತ್ರೆಗೆ ಗೋ ಬ್ಯಾಕ್ ಗೋ ಬ್ಯಾಕ್ ಘೋಷಣೆ

ಪಂಚರತ್ನ ಯಾತ್ರೆಗಾಗಿ ಧಾರವಾಡ ಜಿಲ್ಲೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಟ್ಟೆ ಪ್ರದರ್ಶನ ಮಾಡಿ, ಗೋಬ್ಯಾಕ್ ಘೋಷಣೆ ಹಾಕಿದ ಘಟನೆ ನಡೆದಿದೆ.

1 year ago

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪ್ರವೇಶಿಸಿದ ಎಚ್ ಡಿ ಕೆ ನೇತೃತ್ವದ ‘ಪಂಚರತ್ನ ಯಾತ್ರೆ’

ಕರ್ನಾಟಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ಆರಂಭಗೊಂಡ 'ಪಂಚರತ್ನ ಯಾತ್ರೆ' ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿಗೆ ಪ್ರವೇಶಿಸಿತು.

1 year ago

ಬೆಂಗಳೂರು: ಪ್ರತಿಕೂಲ ಹವಾಮಾನದಿಂದಾಗಿ ಚುನಾವಣಾ ಯಾತ್ರೆಯನ್ನು ಮುಂದೂಡಿದ ಜೆಡಿಎಸ್

ಕರ್ನಾಟಕದಲ್ಲಿ ಪಂಚರತ್ನ ಯಾತ್ರೆಯ ಮೂಲಕ ಪ್ರಚಾರಕ್ಕೆ ಧುಮುಕಲು ಸಜ್ಜಾಗಿರುವ ಜೆಡಿಎಸ್, ಮುಳಬಾಗಿಲಿನಲ್ಲಿ ಮಂಗಳವಾರ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದ ಕೂಡಲೇ ಅದನ್ನು ಮುಂದೂಡಲು ನಿರ್ಧರಿಸಿದೆ.

1 year ago