ನ್ಯಾಷನಲ್ ಅವಾರ್ಡ್

ಮೈಸೂರು: ವಕೀಲ ಹೇಮಂತ್‌ಕುಮಾರ್‌ಗೆ ಅಂಬೇಡ್ಕರ್ ಪ್ರಶಸ್ತಿ ಪ್ರದಾನ

ನಗರದ ವಕೀಲ ಹೇಮಂತ್‌ಕುಮಾರ್‌ಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಡಾ.ಬಿ.ಆರ್.ಅಂಬೇಡ್ಕರ್ ನ್ಯಾಷನಲ್ ಅವಾರ್ಡ್-2022ನ್ನು ನೀಡಿ ಗೌರವಿಸಿದೆ.

1 year ago