ನ್ಯಾಟ್ ಜಿಯೊ ಚಾನೆಲ್ನ ಜನಪ್ರಿಯ ಕಾರ್ಯಕ್ರಮ ಸ್ನೇಕ್ ಸಿಟಿ ಖ್ಯಾತಿಯ ಸೈಮನ್ ಕೀಸ್, ಸೂಝಿ ಗಿಲೆಟ್ ಮೈಸೂರಿನಲ್ಲಿ ಬೀಡು ಬಿಟ್ಟು, ಕಳೆದ ಎರಡು ತಿಂಗಳಿಂದ ಚಿತ್ರೀಕರಣ ನಡೆಸಿದ್ದಾರೆ.