ನೌಕಾ ಸೇನೆ

ದೆಹಲಿ: ಸೇನೆಯ ಸೇವೆಯಲ್ಲಿದ್ದ ಜಲಾಂತರ್ಗಾಮಿ ʼಐಎನ್‌ಎಸ್‌ ಸಿಂಧುಧ್ವಜ್‌ʼಗೆ ಗೌರವದ ವಿದಾಯ

ಭಾರತೀಯ ನೌಕಾ ಸೇನೆಯಲ್ಲಿ 35 ವರ್ಷಗಳ ಕಾಲ ನಿರಂತರ ಸೇವೆಯಲ್ಲಿದ್ದು ನೌಕಾಸೇನೆಯ ಹಲವಾರು ಸಾಧನೆಗಳಿಗೆ ಸಹಾಯಕವಾದ ಜಲಾಂತರ್ಗಾಮಿ ʼಐಎನ್‌ಎಸ್‌ ಸಿಂಧುಧ್ವಜ್‌ʼ ನೌಕಾಸೇನೆಗೆ ವಿದಾಯ ಹೇಳಿದೆ.

2 years ago