ನೈಸರ್ಗಿಕ ಸಂಪತ್ತು

ಮುಕುಟವಿಲ್ಲದ ಮಹಾರಾಜನಂತಿದೆ ಈ ಕ್ಯಾತದೇವರಾಯನ ಗುಡಿ (ಕೆಗುಡಿ)

ಚಾಮರಾಜನಗರ ಜಿಲ್ಲೆ ಸಾಮಾನ್ಯವಾಗಿ ಇದನ್ನು ಶಾಪಗ್ರಸ್ತ ಜಿಲ್ಲೆ ಎಂದು ಕರೆಯುತ್ತಾರೆ. ಈ ಜಿಲ್ಲೆ ಅತ್ಯದ್ಭುತವಾದ ನೈಸರ್ಗಿಕ ಸಂಪತ್ತು ಹೊಂದಿದೆ.

2 years ago