ನೆರಿಯ ಗ್ರಾಮ

ಬೆಳ್ತಂಗಡಿ: ಆತ್ಮಹತ್ಯೆಗೆ ಶರಣಾದ ನೆರಿಯ ಗ್ರಾಮದ ಗಂಡಿಬಾಗಿಲು ನಿವಾಸಿ ಡೋಮಿನಿಕ್

ನೆರಿಯ ಗ್ರಾಮದ ಗಂಡಿಬಾಗಿಲು ನಿವಾಸಿ ಡೋಮಿನಿಕ್(50) ಮನೆಯ ಸಮೀಪವೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಭವಿಸಿದೆ.

1 year ago

ನೆರಿಯ ಗ್ರಾಮದ ಕುವೆತ್ತಿಲ್ ಎಂಬಲ್ಲಿ ಕಾಡಾನೆ ದಾಳಿ: ಹೆಚ್ಚಿನ ಪ್ರಮಾಣದ ಕೃಷಿ ಹಾನಿ

ತಾಲೂಕಿನ ನೆರಿಯ ಗ್ರಾಮದ ಕುವೆತ್ತಿಲ್ ಎಂಬಲ್ಲಿ ಕಳೆದ ಮೂರು ದಿನಗಳಿಂದ ಎರಡು ಕಾಡಾನೆಗಳು ರಾಮ್ ಕುಮಾರ್ ಎಂಬವರ ತೋಟಕ್ಕೆ ದಾಳಿ ನಡೆಸಿ ಹೆಚ್ಚಿನ ಪ್ರಮಾಣದ ಕೃಷಿ ಹಾನಿಯುಂಟು…

2 years ago

ನೆರಿಯ ಗ್ರಾಮದಲ್ಲಿ ಕೃಷಿಕ ಗೋಪಾಲಗೌಡ ಆಸಿಡ್ ಸೇವಿಸಿ ಆತ್ಮಹತ್ಯೆ

ನೆರಿಯ ಗ್ರಾಮದ ಗಂಡಿ ಬಾಗಿಲಿನ ಕೋಡಿ ಎಂಬಲ್ಲಿ ಕೃಷಿಕ ಗೋಪಾಲಗೌಡ(47) ಎಂಬವರು ರಬ್ಬರ್ ಗೆ ಬಳಸುವ ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ13ರಂದು ನಡೆದಿದೆ.

2 years ago

ಹಿಂದೂ ರುದ್ರಭೂಮಿಗೆ ಕಾದಿರಿಸಿದ ಜಮೀನಿನ ಗಡಿ ಗುರುತಿಸಲು ತಹಸೀಲ್ದಾರ್ ರಿಗೆ ಮನವಿ

ತಾಲೂಕಿನ ನೆರಿಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಿಂದೂ ರುದ್ರಭೂಮಿಗೆ ಕಾದಿರಿಸಿದ ಜಮೀನಿನ ಗಡಿ ಗುರುತಿಸಲು ತಹಸೀಲ್ದಾರ್ ಅವರಿಗೆ ಮನವಿ ನೀಡಲಾಗಿದ್ದು, ಮೂರು ಬಾರಿ ದಿನಾಂಕ ನಿಗದಿ ಪಡಿಸಲಾಗಿತ್ತು.

2 years ago