ನೀತಾ ಮುಖೇಶ್ ಅಂಬಾನಿ

ಹೊಸದಿಲ್ಲಿ: ನೀತಾ ಅಂಬಾನಿಗೆ ಪತ್ರ ಬರೆದ ಪ್ರಧಾನಿ ಮೋದಿ

ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು (ಎನ್‌ಎಂಎಸಿಸಿ) ಆರಂಭಿಸಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀತಾ ಅಂಬಾನಿ ಅವರನ್ನು ಅಭಿನಂದಿಸಿದ್ದಾರೆ.

1 year ago

ಇಂದು ನೀತಾ ಮುಖೇಶ್‌ ಅಂಬಾನಿ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ

ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವು ಶುಕ್ರವಾರ ಮುಂಬೈನಲ್ಲಿ ಉದ್ಘಾಟನೆಯಾಗಲಿದ್ದು, ಇದು ಸಂಗೀತ, ರಂಗಭೂಮಿ, ಕಲೆ, ಕರಕುಶಲ ವಸ್ತುಗಳನ್ನು ಹೊಂದಿರವ ಕೇಂದ್ರವಾಗಿದೆ.

1 year ago