ನಿಸರ್ಗಧಾಮ

ಮೈಸೂರು: ಪ್ರೇಯಸಿಯ ಶವವನ್ನು ಹೂತಿಟ್ಟು ವ್ಯಕ್ತಿ ಆತ್ಮಹತ್ಯೆ

ಸಿದ್ದರಾಜು ಎಂಬ ವ್ಯಕ್ತಿ ತನ್ನ ಪ್ರೇಯಸಿಯ ಶವನ್ನು ಹೂತಿಟ್ಟು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವ ಘಟನೆ ಟಿ. ನರಸೀಪುರ(ತಿರುಮಕೂಡಲು ನರಸೀಪುರ) ತಾಲ್ಲೂಕಿನ ತಲಕಾಡು ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ.

2 years ago