ನಿವಾಸಿ

ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಸಮೀಕ್ಷೆ ಆರಂಭ: ಡಿ.ಕೆ ಶಿವಕುಮಾರ್ ಮಾಹಿತಿ

ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಕುರಿತು ಜಿಲ್ಲೆಯ ನಿವಾಸಿಗಳ ಅಭಿಪ್ರಾಯ ಪಡೆಯಲು ಸಮೀಕ್ಷೆ ಆರಂಭಿಸಿರುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ.

6 months ago

ಕಾರ್ಕಳ: ಆಕಸ್ಮಿಕ ಕಾಲುಜಾರಿ ಹೊಳೆಗೆ ಒಳಗೆ ಬಿದ್ದು ವ್ಯಕ್ತಿ ಸಾವು

ಮುಂಬೈಯಲ್ಲಿ ಹೋಟೆಲ್ ಉದ್ಯಮಿಯಾಗಿದ್ದ ಮುಂಡ್ಕೂರು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಿವಾಸಿ ರಮೇಶ್ ಸಪಳಿಗ (68) ವರ್ಷ ಎಂಬವರ ಮೃತದೇಹ ಮುಂಡ್ಕೂರು ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿದೆ.

1 year ago

ಹಾಸನ: ಶಾಸಕ ಪ್ರೀತಂಗೌಡ ಅವರಿಂದ ಹಕ್ಕುಪತ್ರ ವಿತರಣೆ

ನಗರದ ೨೨ ನೇ ವಾರ್ಡ್ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ವಾರ್ಡ್ಗೆ ಆಗಮಿಸಿದ ಶಾಸಕರಿಗೆ ನಿವಾಸಿಗಳು ಪಟಾಕಿ ಹಚ್ಚಿ ಅದ್ದೂರಿಯಾಗಿ ಸ್ವಾಗತಿಸಿದರು.

1 year ago

ಬಂಟ್ವಾಳ| ಭೂಕುಸಿತ: ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ ಗ್ರಾಮ ಪಂಚಾಯತ್

ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಭೂಕುಸಿತದ ದುರಂತ ಮೂರು‌ಜೀವಗಳನ್ನು ಬಲಿ‌ಪಡೆದುಕೊಂಡ‌ ಬೆನ್ನಲ್ಲೇ, ಗ್ರಾ.ಪಂ. ವ್ಯಾಪ್ತಿಯ2 ಅಪಾಯಕಾರಿ ಪ್ರದೇಶಗಳ ನಾಲ್ಕು ಮನೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

2 years ago