ನಿಧಿ

ರಾಮ ಮಂದಿರಕ್ಕೆ ಭಿಕ್ಷುಕರಿಂದ ಬಂದ ದೇಣಿಗೆ ಎಷ್ಟು ಗೊತ್ತಾ?

ದೆಹಲಿಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣ ಗಣನೆ ಆರಂಭವಾಗಿದೆ. ಈ ನಡುವೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿಧಿಗೆ ವಿಶ್ವಾದ್ಯಂತ ಭಕ್ತರಿಂದ ಅಪಾರ ಬೆಂಬಲ ವ್ಯಕ್ತವಾಗಿದೆ.

4 months ago

ರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ಟಿಎಂಸಿ ಸಂಸದರ ಬಂಧನ

ಕೇಂದ್ರದ ನಿಧಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರು ಮತ್ತು ನಾಯಕರನ್ನು ಪೊಲೀಸರು ನಿರ್ದಯವಾಗಿ ಎಳೆದೊಯ್ದು ಬಂಧಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಸಿಎಂ…

7 months ago

ಪುತ್ತೂರು ಶಾಸಕ ಕಚೇರಿಗೆ ನಗರಸಭೆಯ ನಿಧಿ ದುರುಪಯೋಗ: ಡಿ.ಸಿಗೆ ಮನವಿ

ಶಾಸಕ ನೂತನ ಕಚೇರಿಗೆ ಪುತ್ತೂರು ನಗರಸಭಾ ನಿಧಿಯ ದುರುಪಯೋಗವಾಗಿದೆ ಮತ್ತು ನಗರಸಭೆಯ ನಗರೋತ್ಥಾನದ ವಿವಿಧ ಕಾಮಗಾರಿ ವಿಳಂಬ ಸಹಿತ ನಗರಸಭೆ ೨ ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ…

8 months ago

ಮಂಗಳೂರು: ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಸಹಾಯಧನ ವಿತರಣೆ

ಮಹಾನಗರಪಾಲಿಕೆಯ ಶೇ 24.10℅, 7.25% ಮತ್ತು 5% ನಿಧಿಯಡಿ ಮಹಾನಗರಪಾಲಿಕೆ ವ್ಯಾಪ್ತಿಯ ಸುಮಾರು 22 ಫಲಾನುಭವಿಗಳಿಗೆ ಮೇಯರ್ ಜಯಾನಂದ ಅಂಚನ್ ರವರ ಅಧ್ಯಕ್ಷತೆಯಲ್ಲಿ ರೂ 8,47,518/- ಮೊತ್ತದ…

1 year ago

ಬೆಳ್ತಂಗಡಿ: ರಿಪೇರಿ ಕಾಣದ ಪೇರಂದಡ್ಕ- ಪೆದ್ದಂದಡ್ಕ ರಸ್ತೆ

ನಗರಾಭಿವೃದ್ದಿ ನಿಧಿಯಿಂದ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಅನುದಾನ ಬಳಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

2 years ago

ಇಸ್ಲಾಮಾಬಾದ್: ಸಾಲ ಪಡೆಯಲು ಅಮೆರಿಕದ ನೆರವು ಪಡೆಯುವುದು ಸೇನಾ ಮುಖ್ಯಸ್ಥರ ಕೆಲಸವಲ್ಲ ಎಂದ ಇಮ್ರಾನ್

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕವನ್ನು ಸಂಪರ್ಕಿಸುವುದು ದೇಶದ ಸೇನಾ ಮುಖ್ಯಸ್ಥರ ಕೆಲಸವಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

2 years ago

ಬೆಂಗಳೂರು: ರೈತ ವಿದ್ಯಾ ನಿಧಿಯ ಮೂಲಕ ರೈತರಿಗೆ ಹೊಸ ಭರವಸೆ, ಸಿಎಂ ಬೊಮ್ಮಾಯಿ

ದೇಶದಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾದ 'ರೈತ ವಿದ್ಯಾ ನಿಧಿ' ವಿದ್ಯಾರ್ಥಿವೇತನ ಯೋಜನೆಯು ಕಳೆದ ವರ್ಷ ರೈತ ಕುಟುಂಬಗಳ ಸುಮಾರು 8.50 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡಿದೆ ಮತ್ತು…

2 years ago