ನಾಲ್ವರು ಸವಾರರು ಸ್ಥಳದಲ್ಲೇ ಮೃತ

3 ಬೈಕ್ ಡಿಕ್ಕಿ: ನಾಲ್ವರು ಸವಾರರು ಸಾವು

ಮೂರು ಬೈಕ್ ಗಳ ನಡುವೆ ಸಂಭವಿಸಿದ ಡಿಕ್ಕಿಯಿಂದ ನಾಲ್ವರು ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನಲ್ಲಿ ಶನಿವಾರ ಸಂಭವಿಸಿದೆ.

2 years ago