ಜೂನ್ 15ರಿಂದ ಬೆಂಗಳೂರು- ಬೀದರ್ ಮಧ್ಯೆ ವಾರದಲ್ಲಿ ನಾಲ್ಕು ಬಾರಿ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.