ನಾಲ್ಕುಅಂಗಡಿ

ಕಾಸರಗೋಡು: ಕೆ ಪಿ ಆರ್ ರಾವ್ ರಸ್ತೆಯಯಲ್ಲಿ ಸರಣಿ ಕಳ್ಳತನ

ನಗರದ ಕೆ ಪಿ ಆರ್ ರಾವ್ ರಸ್ತೆಯಯಲ್ಲಿ ಸರಣಿ  ಕಳ್ಳತನ ನಡೆದಿದ್ದು, ನಾಲ್ಕು ಅಂಗಡಿಗಳಿಂದ ನಗದು ಹಾಗೂ ಇನ್ನಿತರ ವಸ್ತ್ರುಗಳನ್ನು  ಕಳವು ಮಾಡಲಾಗಿದೆ.

2 years ago