ನಾಡೋಜ ಡಾ. ಮಹೇಶ್ ಜೋಷಿ

ಉಜಿರೆ: ವಿಶ್ವದ ಪರಿಪೂರ್ಣ ಭಾಷೆ ಕನ್ನಡ – ನಾಡೋಜ ಡಾ.ಮಹೇಶ್ ಜೋಷಿ

ಕನ್ನಡವು ಜಗತ್ತಿನ ಪರಿಪೂರ್ಣ ಭಾಷೆಗಳಲ್ಲಿ ಒಂದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಅಭಿಪ್ರಾಯಪಟ್ಟರು.

1 year ago