ನಾಗರಿಕರ ಸಬಲೀಕರಣ ಇಲಾಖೆ

ಮಂಗಳೂರು: ವೆನ್‍ಲಾಕ್‍ ಆಸ್ಪತ್ರೆಯ ಆವರಣದಲ್ಲಿ ಶ್ರವಣ ದಿನಾಚರಣೆ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯೋಜನೆಯಡಿ ಜಿಲ್ಲಾ ವಿಲಕಚೇತನರ ಪುನರ್ವಸತಿಕೇಂದ್ರದ ವತಿಯಿಂದ ವಿಶ್ವ ಶ್ರವಣ ದಿನಾಚರಣೆಯನ್ನು ಮಾ‌.3ರ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

1 year ago