ನಾಕಾ ಸಿಬ್ಬಂದಿ

ವಿಜಯಪುರ: 8 ತಿಂಗಳ ವೇತನ ಬಾಕಿ, ಟೋಲ್ ಸಿಬ್ಬಂದಿಯಿಂದ ಪ್ರತಿಭಟನೆ

ಎಂಟು ತಿಂಗಳಿಂದ ಪಾವತಿಸದ ವೇತನವನ್ನು ಪಾವತಿಸುವಂತೆ ಒತ್ತಾಯಿಸಿ ಬೆಂಗಳೂರು ರಸ್ತೆಯ ಹೊರವಲಯದಲ್ಲಿರುವ ಟೋಲ್ ನಾಕಾ ಸಿಬ್ಬಂದಿ  ಟೋಲ್ ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

1 year ago