ನಲಪಾಡ್ ಅಹಮದ್ ಹ್ಯಾರಿಸ್

ಬೆಂಗಳೂರು: ಕರಗ ಉತ್ಸವ ಕುರಿತು ಟೀಕೆ- ದೇವಳದಲ್ಲಿ ಕ್ಷಮೆಯಾಚಿಸಿದ ಶಾಸಕ ಹ್ಯಾರಿಸ್‌

ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ನಲಪಾಡ್ ಅಹಮದ್ ಹ್ಯಾರಿಸ್ ಶುಕ್ರವಾರ ಹಿಂದೂ ಭಕ್ತರ ಕ್ಷಮೆಯಾಚಿಸಿದರು.

1 year ago