ನದಿಯ ಆಕೃತಿಯಲ್ಲಿ ಬೆಳಕಿನ ರಚನೆ ಮೂಡಿ ಮೂಡಿದೆ.

ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಬಾನಂಗಳದಲ್ಲಿ ಬೆಳಕಿನ ಚಿತ್ತಾರ

ರಾಜ್ಯದ ಹಲವೆಡೆ ಇಂದು ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಕಂಡುಬಂದಿದೆ. ಬೆಂಗಳೂರು, ಕೋಲಾರ ಸೇರಿದಂತೆ ಹಲವು ಕಡೆ ಬಾನಂಗಳದಲ್ಲಿ ನದಿಯ ಆಕೃತಿಯಲ್ಲಿ ಬೆಳಕಿನ ರಚನೆ ಮೂಡಿ ಮೂಡಿದೆ.

2 years ago