ನಟ ರಾಘವೇಂದ್ರ ರಾಜ್‌ ಕುಮಾರ್‌

ನಟ ರಾಘಣ್ಣ ಅವರ “13” ಸಿನಿಮಾ ಟೀಸರ್‌ ಬಿಡುಗಡೆ

ನಟ ರಾಘವೇಂದ್ರ ರಾಜ್‌ ಕುಮಾರ್‌ ಅವರ ʼʼ13 ʼʼ ಹೆಸರಿನ ಸಿನಿಮಾದ ಟೀಸರ್‌ ಬಿಡುಗಡೆಗೊಂಡಿತು. ಪುನೀತ್‌ ರಾಜ್‌ಕುಮಾರ್‌ ಫ್ಯಾನ್‌ ಕ್ಲಬ್‌ ಸದಸ್ಯರು ಟೀಸರ್‌ ಬಿಡುಗಡೆಗೊಳಿಸಿದರು.

1 year ago