ನಟ ಚೇತನ್

ಚಾಮರಾಜನಗರ: ಪಂಚಮಸಾಲಿ ಲಿಂಗಾಯತರ ಹೋರಾಟ ನ್ಯಾಯಸಮ್ಮತವಲ್ಲ- ನಟ ಚೇತನ್

ಪಂಚಮಸಾಲಿ ಲಿಂಗಾಯತರು ‘‌2ಎ’ ಮೀಸಲಾತಿಗಾಗಿ ಮಾಡುತ್ತಿರುವ ಹೋರಾಟ ನ್ಯಾಯಯುತವಲ್ಲ. ಅದು ಸ್ವಾರ್ಥದ ಹೋರಾಟ ಎಂದು ನಟ ಚೇತನ್‌ ಅಹಿಂಸಾ ಹೇಳಿದರು.

1 year ago

ಚಾಮರಾಜನಗರ: ಭಾರತೀಯ ಕ್ರಿಕೆಟ್ ನಲ್ಲೂ ಎಸ್ಸಿ-ಎಸ್ಟಿ ಮೀಸಲಾತಿ ನೀಡಬೇಕು – ನಟ ಚೇತನ್

ಸಾರ್ವಜನಿಕ ವಲಯದಂತೆ ಭಾರತೀಯ ಕ್ರಿಕೆಟ್ ನ ಕ್ರೀಡಾ ಕ್ಷೇತ್ರದಲ್ಲಿಯೂ ಮೀಸಲಾತಿ ನೀಡಬೇಕು. ಭಾರತೀಯ ಕ್ರಿಕೆಟ್ ನಲ್ಲಿ 70% ಮೇಲ್ಜಾತಿಯ ಆಟಗಾರರು ಆದ್ದರಿಂದ ಎಸ್ಸಿಎಸ್ಟಿ ಸಮುದಾಯಗಳಿಗೆ ಮೀಸಲಾತಿ ನೀಡಬೇಕು…

1 year ago

ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಕೂಡಾ ಸ್ವಾತಂತ್ರ‍್ಯ ಹೋರಾಟಗಾರರಲ್ಲ; ನಟ ಚೇತನ್

ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ, ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನೂ ಅಲ್ಲ ಎಂದು ನಟ ಚೇತನ್ ಹೇಳಿದ್ದಾರೆ.

2 years ago

ನನಗೆ ನೀಡಿದ್ದ ಗನ್​ಮ್ಯಾನ್​ ಹಿಂಪಡೆಯಲಾಗಿದೆ ನಟ ಚೇತನ್​ ಅಸಮಾಧಾನ

ವಿವಾದಾತ್ಮಕ ಟ್ವೀಟ್​ ಹಿನ್ನೆಲೆಯಲ್ಲಿ ನಟ ಚೇತನ್​ ಅವರನ್ನು ಬಂಧಿಸಿ, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈಗ ಅವರು ಜಾಮೀನು ಪಡೆದು ಬಿಡುಗಡೆ ಹೊಂದಿದ್ದಾರೆ.

2 years ago

ನಟ ಚೇತನ್ ಗೆ ಷರತ್ತು ಬದ್ಧ ಜಾಮೀನು ಮಂಜೂರು

ಫೇಸ್ ಬುಕ್ ನಲ್ಲಿ ನ್ಯಾಯಾಧೀಶರನ್ನು ನಿಂಧಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟ ಚೇತನ್ ಗೆ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

2 years ago

ಸಿಎಂ ಬಸವರಾಜ ಬೊಮ್ಮಾಯಿ ಕೋಮುವಾದಿ: ನಟ ಚೇತನ್ ಆಕ್ರೋಶ

ಈ ಹಿಂದಿನ ಯಾವುದೇ ಮುಖ್ಯಮಂತ್ರಿಗಳು ಹೆಚ್ಚು ಕೋಮುವಾದಿಗಳಾಗಿರಲಿಲ್ಲ. ಈಗಿನ ಸಿಎಂ ಬಸವರಾಜ ಬೊಮ್ಮಾಯಿಯವರು ಹೆಚ್ಚು ಕೋಮುವಾದಿಗಳಾಗಿದ್ದಾರೆ ಎಂಬುದಾಗಿ ನಟ ಚೇತನ್ ಸಿಎಂ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ.

2 years ago