ನಟ ಕಿಶೋರ್

29 ಓವರಿನಲ್ಲಿ ಒಂದು ಫೋರ್ ಹೊಡೆಯಲಾಗದಂಥ ಪಿಚ್ಚು ಯಾಕೆ ಮಾಡಿಸಬೇಕಿತ್ತು: ನಟ ಕಿಶೋರ್‌

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ಸೋಲು ಕಂಡಿದೆ. ಈ ಬಗ್ಗೆ ವಿಮರ್ಷೆಗಳು ಜೋರಾಗಿದೆ. ಹಲವರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಈಗ ನಟ ಕಿಶೋರ್‌ ಸರದಿ.

6 months ago

ಇದ್ಯಾವುದು ಹೊಸ ಧರ್ಮ ? ಸನಾತನ?? ಎಂದು ಪ್ರಶ್ನಿಸಿದ ನಟ ಕಿಶೋರ್‌

ಸನಾತನ ಧರ್ಮ ಡೆಂಗ್ಯೂ, ಕೋವಿಡ್‌ ಇದ್ದಂತೆ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ತಲೆ ಕಡಿಯಬೇಕು ಎಂದು ಹೇಳಿಕೆ ನೀಡಿದ್ದ ಆಯೋಧ್ಯೆಯ…

8 months ago

ಮಣಿಪುರದಲ್ಲಿ ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆ: ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದ ನಟ ಕಿಶೋರ್

ಬೆಂಗಳೂರು: ಮನುಕುಲವೇ ತಲೆತಗ್ಗಿಸುವ ಹೇಯ ಕೃತ್ಯ ಮಣಿಪುರದಲ್ಲಿ ನಡೆದಿದೆ. ಇಬ್ಬರು ಯುವತಿಯರ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ತಡವಾಗಿ ಬೆಳಕಿಗೆ…

10 months ago

ಬೆಂಗಳೂರು: ಉರಿಗೌಡ ನಂಜೇಗೌಡ ವಿವಾದ, ಚುನಾವಣೆ ಹೊತ್ತಲ್ಲಿ ಎಚ್ಚರ ಎಂದ ನಟ ಕಿಶೋರ್‌

ಟಿಪ್ಪು ಸುಲ್ತಾನ್‌ ನನ್ನು ಉರಿಗೌಡ ನಂಜೇಗೌಡ ಕೊಂದಿದ್ದಾರೆ ಎಂಬುದು ದೊಡ್ಡ ವಿವಾದಕ್ಕೆ ಕಾರಣವಾಗಿ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದ್ದು, ಈ ಬೆನ್ನಲ್ಲೆ ನಟ ಕಿಶೋರ್‌ ಈ ಬಗ್ಗೆ…

1 year ago

ಬೆಂಗಳೂರು: ಟ್ವಿಟ್ಟರ್ ಖಾತೆ ಸಸ್ಪೆಂಡ್ ಗೂ ಕಾಂತಾರಾ ಪೋಸ್ಟ್ ಗೂ ಯಾವುದೇ ಸಂಬಂಧವಿಲ್ಲ- ನಟ ಕಿಶೋರ್

ದಕ್ಷಿಣ ಭಾರತದ ಜನಪ್ರಿಯ ನಟ ಕಿಶೋರ್ ಅವರು ತಮ್ಮ ಟ್ವಿಟರ್ ಖಾತೆಯನ್ನು ಅಮಾನತಿನಲ್ಲಿಡುವುದಕ್ಕೂ 'ಕಾಂತಾರ' ಚಿತ್ರದ ವಿವಾದಾತ್ಮಕ ಪೋಸ್ಟ್ ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

1 year ago

ಬೆಂಗಳೂರು: ನಟ ಮತ್ತು ಕಾರ್ಯಕರ್ತ ಕಿಶೋರ್ ಅವರ ಖಾತೆಯನ್ನು ಅಮಾನತುಗೊಳಿಸಿದ ಟ್ವಿಟರ್

ದಕ್ಷಿಣ ಭಾರತದ ಜನಪ್ರಿಯ ನಟ ಕಿಶೋರ್ ಅವರ ಖಾತೆಯನ್ನು ಟ್ವಿಟರ್ ಅಮಾನತುಗೊಳಿಸಿದೆ. ಒಬ್ಬ ಕಾರ್ಯಕರ್ತ, ವಿಶೇಷವಾಗಿ ರೈತರ ಸಮಸ್ಯೆಗಳ ಬಗ್ಗೆ, ಕಿಶೋರ್ ಅವರು  ಯಾವುದೇ ಭಯವಿಲ್ಲದೆ ತಮ್ಮ…

1 year ago