ನಟ ಕಾರ್ತಿಕೇಯ

ವೈವಾಹಿಕ ಜೀವನಕ್ಕೆ ಕಾಲಿಟ್ಟ Rx100 ಖ್ಯಾತಿಯ ನಟ ಕಾರ್ತಿಕೇಯ

ಆರ್‌ಎಕ್ಸ್ 100' ಸಿನಿಮಾದ ಮೂಲಕ ಟಾಲಿವುಡ್‌ನಲ್ಲಿ ಹೀರೋ ಆಗಿ ಮಿಂಚಿದ ನಟ ಕಾರ್ತಿಕೇಯ ಗುಮ್ಮಕೊಂಡ ಅವರ ಮದುವೆಯು ಬಹುಕಾಲದ ಗೆಳತಿ ಲೋಹಿತಾ ಜೊತೆ ಭಾನುವಾರ (ನ.21) ನೆರವೇರಿದೆ.

2 years ago