ನಟಿ

ಬಹುಕಾಲದ ಗೆಳೆಯನನ್ನು ಕೈ ಹಿಡಿಯಲಿದ್ದಾರೆ ನಟಿ ತಾಪ್ಸಿ ಪನ್ನು

ಬಾಲಿವುಡ್‌ ನಟಿ ತಾಪ್ಸಿ ಪನ್ನು ತಮ್ಮ ಬಹುಕಾಲದ ಗೆಳೆಯ, ಡೆನ್ಮಾರ್ಕ್‌ನ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋಯ್ ಅವರನ್ನು ಶೀಘ್ರದಲ್ಲೇ ಮದ್ವೆಯಾಗಲಿದ್ದಾರೆ. ಇತ್ತೀಚೆಗೆ ಆಂಗ್ಲ ಮಾಧ್ಯಮವೊಂದು ತನ್ನ ಸಂದರ್ಶನವೊಂದರಲ್ಲಿ…

2 months ago

200 ಕೋಟಿ ರೂ. ಸುಲಿಗೆ ಪ್ರಕರಣ: ನಟಿ ನೋರಾ ಫತೇಹಿ ವಿಚಾರಣೆ

ಬಾಲಿವುಡ್ ನಟಿ ನೋರಾ ಫತೇಹಿ ಅವರನ್ನು 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಆರ್ಥಿಕ ಅಪರಾಧ ವಿಭಾಗ ವಿಚಾರಣೆಗೆ ಒಳಪಡಿಸಿದ್ದಾರೆ.

2 months ago

ಕಂಗನಾ ರಣಾವತ್​ ಕುಟುಂಬಕ್ಕೆ ಸೇರಿದ ಪ್ರಾಪರ್ಟಿ ಖರೀದಿಸಿದ ಮೃಣಾಲ್​ ಠಾಕೂರ್

ನಟಿ ಮೃಣಾಲ್​ ಠಾಕೂರ್​ ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದು ನಿಂತಿದ್ದಾರೆ. ಅವರು ಮುಂಬೈನ ದುಬಾರಿ ಏರಿಯಾಗಳಲ್ಲಿ ಆಸ್ತಿ ಖರೀದಿ  ಮಾಡುತ್ತಿದ್ದಾರೆ.  ಈಗ ಅವರು ಖರೀದಿ ಮಾಡಿರುವುದು ಕಂಗನಾ…

2 months ago

ಬಹುಕಾಲದ ಗೆಳೆಯನ ಜೊತೆ ನಟಿ ರಕುಲ್ ಪ್ರೀತ್ ಸಿಂಗ್ ಮದುವೆ

ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಬಹುಕಾಲದ ಗೆಳೆಯ ಜಾಕಿ ಬಗ್ನಾನಿಯನ್ನು ವಿವಾಹವಾಗುತ್ತಿದ್ದು, ಫೆಬ್ರವರಿ 21ರಂದು ಆಪ್ತ ಗೆಳೆಯರು, ಬಂಧುಗಳ ಸಮ್ಮುಖದಲ್ಲಿ ಗೋವಾನಲ್ಲಿ ಈ ವಿವಾಹ ಕಾರ್ಯಕ್ರಮ…

3 months ago

ಅಶ್ಲೀಲ ವಿಡಿಯೋ ಪ್ರಕರಣ: ರಾಖಿ ಸಾವಂತ್ ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ನ್ಯಾಯಾಲಯ

ಅಶ್ಲೀಲ ವಿಡಿಯೋ ಪೋಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಾಖಿ ಸಾವಂತ್ ಗೆ ಮುಂಬೈ ನ್ಯಾಯಾಲಯವು ನಿರೀಕ್ಷಣಾ ಜಾಮೀನು  ನೀಡಲು ನಿರಾಕರಿಸಿದೆ.

4 months ago

ನೀನು ಅಡ್ಜಸ್ಟ್ ಮಾಡಿಕೊಂಡ್ರೆ ದೊಡ್ಡ ಅವಕಾಶ ಕೊಡ್ತಿನಿ: ಕಹಿ ನೆನಪು ಹಂಚಿಕೊಂಡ ನಟಿ

ಕೋವಿಡ್‌ ಸಮಯದಲ್ಲಿ ಕಾಸ್ಟಿಂಗ್‌ ಕೌಚ್‌ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹಲವು ನಟಿಯರು ಆ ವೇಳೆ ನಟರು, ನಿರ್ದೇಶಕರ ವಿರುದ್ಧ ಕಿರುಕುಳದ ಕುರಿತು ವರದಿ ಮಾಡಿದ್ದರು. ಅದೇ…

4 months ago

ಬಾಲ್ಯದಲ್ಲೇ ಕಷ್ಟಗಳನ್ನು ನುಂಗಿಕೊಂಡು ಬಂದ ಕರಾವಳಿಯ ಈ ನಟಿಯ ಬದುಕೇ ರೋಚಕ

ಲೀಲಾವತಿ (1938)ದಕ್ಷಿಣ ಭಾರತದ ನಟಿ. ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಸುಮಾರು 600 ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ…

5 months ago

ಅವರ ಆಸೆ ಈಡೇರಿಸಿಲ್ಲ ಹಾಗಾಗಿ ಸಿನಿಮಾದಿಂದ ತೆಗೆದರು ಎಂದ ನಟಿ

ಕೋವಿಡ್‌ ವೇಳೆ ಕಾಸ್ಟಿಂಗ್‌ ಕೌಚ್, ಮೀಟೂ ಅಭಿಯಾನ ಜೋರಾಗಿತ್ತು. ಹಲವಾರು ನಟ, ನಟಿಯರು ತಮಗಾದ ಘೋರ ಅನುಭವಗಳನ್ನು ಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ಈ ಕುರಿತು ಸೂಪರ್ ಮಾಡೆಲ್…

5 months ago

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮಳೆ ಹುಡುಗಿ ಪೂಜಾ

ಬೆಂಗಳೂರು: ಕನ್ನಡ ಚಿತ್ರರಂಗದ ಮಳೆ ಹುಡುಗಿ ಖ್ಯಾತಿಯ ನಟಿ ಪೂಜಾ ಗಾಂಧಿ ಅವರು ಇಂದು ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯಂತೆ ತಮ್ಮ ಬಹುದಿನದ ಗೆಳೆಯ ವಿಜಯ್…

5 months ago

ಬೆಂಗಳೂರು: ನ.29ಕ್ಕೆ ನಟಿ ಪೂಜಾ ಗಾಂಧಿ ಮದುವೆ ?

ಮುಂಗಾರು ಮಳೆ ಮೂಲಕ ಯುವಜನರ ಮನಸ್ಸು ಗೆದ್ದಿದ್ದ ನಟಿ ಪೂಜಾ ಗಾಂಧಿ ಅವರು ಮದುವೆ ಆಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

5 months ago

ಪತ್ನಿ ರಾಧಿಕಾ, ಪುತ್ರಿ ಮಾಹಿತಿ ಮುಚ್ಚಿಟ್ಟ ಆರೋಪ: ಎಚ್‌ ಡಿಕೆ ವಿರುದ್ಧದ ದೂರು ವಜಾ

ಬೆಂಗಳೂರು: ಪತ್ನಿ ರಾಧಿಕಾ, ಪುತ್ರಿ ಶಮಿಕಾ ಮಾಹಿತಿ ಮುಚ್ಚಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹಾಗೂ ಜೆಡಿಎಲ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ವಿರುದ್ಧದ ದೂರನ್ನು ಬೆಂಗಳೂರು…

6 months ago

ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಪ್ರಕರಣ; ಎಫ್‌ಐಆರ್‌ ದಾಖಲು

ನವದೆಹಲಿ: ಕೊಡಗಿನ ಬೆಡಗಿ, ನಟಿ, ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೋ ಈ ಹಿಂದೆ ವೈರಲ್‌ ಆಗಿದ್ದು ಭಾರಿ ಸುದ್ದಿಯಾಗಿತ್ತು. ಈ ಕುರಿತು ಹಿರಿಯ ನಟ ಅಮಿತಾಭ್‌…

6 months ago

ಖ್ಯಾತ ನಟಿ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆ

ಇತ್ತೀಚೆಗೆ ಕೇರಳದ ನಟಿಯರಿಬ್ಬರೂ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿತ್ತು.

6 months ago

ಕಂಗನಾ ನಿಮ್ಮ ಚಿತ್ರಗಳನ್ನು ಥಿಯೇಟರ್​ನಲ್ಲಿ ಬಿಡುಗಡೆ ಮಾಡ್ಬೇಡಿ ಎಂದ ಕೆಆರ್​ಕೆ

ನಟಿ ಕಂಗನಾ ರಣಾವತ್ ನಟಿಸುವ ಚಿತ್ರಗಳು ಒಂದರ ಮೇಲೊಂದರಂತೆ ಫ್ಲಾಪ್​ ಆಗುತ್ತಿವೆ. ಉತ್ತಮ ವಿಷಯವನ್ನು ಇಟ್ಟುಕೊಂಡು ಚಿತ್ರ ಮಾಡಿದರೂ ಅದ್ಯಾಕೋ ಯಶಸ್ಸೇ ಕಾಣಿಸುತ್ತಿಲ್ಲ.

6 months ago

ನಟಿ ರಮ್ಯಾ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದು ಯಾರು?

ನಟಿ ರಮ್ಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ’ ಎನ್ನುವ ಸುದ್ದಿ ಇಂದು (ಸೆಪ್ಟೆಂಬರ್ 6) ವೈರಲ್ ಆಯಿತು. ತಮಿಳು ಮಾಧ್ಯಮಗಳು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವರದಿ ಮಾಡಿದ್ದವು.

8 months ago