ನಟಿ ಮಿರ್ನಾ

ಅಲ್ಲಾರಿ ನರೇಶ್ ಅಭಿನಯದ ‘ಉಗ್ರಂ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಮಿರ್ನಾ

ನಿರ್ದೇಶಕ ವಿಜಯ್ ಕನಕಮೇದಲಾ ಅವರ ಮುಂಬರುವ ತೆಲುಗು ಚಿತ್ರ 'ಉಗ್ರಂ' ನಲ್ಲಿ ನಟಿ ಮಿರ್ನಾ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಅದರ ನಿರ್ಮಾಪಕರು ಶನಿವಾರ ಘೋಷಿಸಿದ್ದಾರೆ.

2 years ago