ನಟಿ ತ್ರಿಶಾ

ಬೆಂಗಳೂರು: ಪುನೀತ್ ರಾಜ್‌ಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ನಟಿ ತ್ರಿಶಾ

ಖ್ಯಾತ ನಟಿ ತ್ರಿಶಾ  ಸೇರಿದಂತೆ ಹಲವು ಸ್ಟಾರ್‌ಗಳು ನಟಿಸಿರುವ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ ಪ್ರಚಾರಕ್ಕಾಗಿ ಸೆ.23ರಂದು ಚಿತ್ರತಂಡ  ಬೆಂಗಳೂರಿಗೆ ಆಗಮಿಸಿತ್ತು.

2 years ago