ನಟಿ ಅನಿತಾ ಭಟ್‌

ಪೋಸ್ಟ್‌ ಹಂಚಿಕೊಂಡು ನೋವು ಹೊರಹಾಕಿದ ನಟಿ ಅನಿತಾ ಭಟ್‌

ನಟಿ ಅನಿತಾ ಭಟ್‌ ಅವರ ಸಹೋದರ ಹೃದಯ ಸ್ತಂಭನದಿಂದ ನಿಧನರಾಗಿದ್ದು, ಈ ಕುರಿತು ನಟಿ ವಿಚಾರವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಸಹೋದರ ಹೃದಯಸ್ತಂಭನದಿದ ಅಗಲಿದ್ದಾರೆ.

1 year ago