ನಂದಳಿಕೆ

ನಂದಳಿಕೆ: ಸೊಸೈಟಿಯಿಂದ ತೆಗೆದ ಸಾಲ ಮರುಪಾವತಿಸಲಾಗದೆ ಯುವಕ ನೇಣಿಗೆ ಶರಣು

ಸಾಲಬಾಧೆಯಿಂದ ಬೇಸತ್ತ ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಮಾವಿನಕಟ್ಟೆಯಲ್ಲಿ ಡಿ.28ರಂದು ಸಂಜೆ 7ಗಂಟೆಗೆ ನಡೆದಿದೆ.

1 year ago