ಧರ್ಮ ಜಾಗೃತಿ ನಡಿಗೆ

ಉಡುಪಿ: ವಿಎಚ್ ಪಿ ವತಿಯಿಂದ ಧರ್ಮ ಜಾಗೃತಿ ನಡಿಗೆ

ಡಿ.11ರಂದು  ಬ್ರಹ್ಮಾವರದಿಂದ ಉಡುಪಿ ಎಸಿಯ ನೀಲಾವರದವರೆಗೆ ಬ್ರಹ್ಮಾವರ ವಿಎಚ್ ಪಿಯು ಧರ್ಮ ಜಾಗೃತಿ ನಡಿಗೆ ಎಂಬ ವಾಕ್ಥಾನ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉಡುಪಿ ಶಾಸಕ ಕೆ.ರಘುಪತಿ ಭಟ್ ಭಾಗವಹಿಸಿದ್ದರು.

1 year ago