ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ

‘ಚಿತ್ಪಾವನ ಜನಾಂಗದಲ್ಲಿ ಆಠವಲೆ ವಂಶದ ಪರಿಚಯ’ ಪುಸ್ತಕ ಲೋಕಾರ್ಪಣೆ

ಚಿತ್ಪಾವನ ಜನಾಂಗದಲ್ಲಿ ಆಠವಲೆ ವಂಶದ ಪರಿಚಯ ಎಂಬ ಹೊತ್ತಗೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆಗೊಳಿಸಿದರು.

2 years ago