ದೋಣಿ

ರೂಪನಾರಾಯಣ ನದಿಯಲ್ಲಿ ದೋಣಿ ಮುಳುಗಿ ಐವರು ನಾಪತ್ತೆ

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ರೂಪನಾರಾಯಣ ನದಿಯಲ್ಲಿ ದೋಣಿ ಮುಳುಗಿ ಐವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೌರಾ ಜಿಲ್ಲೆಯ ಬೆಲ್ಗಾಚಿಯಾ, ಶಿಬ್‌ಪುರ ಮತ್ತು ಬಗ್ನಾನ್‌ನಿಂದ 19…

3 months ago

ಲಿಬಿಯಾ ಕರಾವಳಿಯಲ್ಲಿ ದೋಣಿ ಮುಳುಗಿ 60ಕ್ಕೂ ಹೆಚ್ಚು ಮಂದಿ ಸಾವು

ಲಿಬಿಯಾ ಕರಾವಳಿಯಲ್ಲಿ ದೋಣಿ ಮುಳುಗಿ 60ಕ್ಕೂ ಹೆಚ್ಚು ಮಂದಿ ವಲಸಿಗರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಈ ಮಾಹಿತಿ ನೀಡಿದೆ. 

4 months ago

ಭಾರತ-ಶ್ರೀಲಂಕಾ ನಡುವಿನ ದೋಣಿ ಸೇವೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ನಾಗಪಟ್ಟಣಂ ಮತ್ತು ಶ್ರೀ ಲಂಕಾ ನಡುವಿನ ದೋಣಿ ಸೇವೆಗಳಿಗೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಿದ್ದಾರೆ. "ಈ ಸೇವೆಯು ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ…

7 months ago

ಘೋರ ದುರಂತ: ದೋಣಿ ಮುಳುಗಿ 12 ಶಾಲಾ ಮಕ್ಕಳು ನಾಪತ್ತೆ

ಮುಜಾಫರ್ ಪುರದಲ್ಲಿ ಇಂದು (ಸೆ.14) ಬೆಳಿಗ್ಗೆ 34 ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದಿದೆ.

8 months ago

ಕೊಡೇರಿಯಲ್ಲಿ ಮತ್ತೊಂದು ದೋಣಿ ಅವಘಡ: ಒಂಬತ್ತು ಮಂದಿಯ ರಕ್ಷಣೆ

ಕೊಡೇರಿ ಸಮುದ್ರ ತೀರದಲ್ಲಿ ಶುಕ್ರವಾರ ಆಗಸ್ಟ್ 5ರಂದು ಮತ್ತೊಂದು ದೋಣಿ ಅವಘಡ ಸಂಭವಿಸಿದೆ. ಭಾರಿ ಅಲೆಗಳಿಗೆ ಸಿಲುಕಿದ ದೋಣಿ ಮಗುಚಿ ಬಿದ್ದಿದೆ. ಅದೃಷ್ಟವಶಾತ್, ಅದರಲ್ಲಿದ್ದ ಎಲ್ಲಾ ಒಂಬತ್ತು…

9 months ago

ಫಿಲಿಪ್ಪೀನ್ಸ್‌ ನಲ್ಲಿ ದೋಣಿ ಮುಳುಗಿ 70 ಮಂದಿ ನಾಪತ್ತೆ

ಫಿಲಿಪ್ಪೀನ್ಸ್‌ನ ಕ್ವಿಜಾನ್ ಪ್ರಾಂತ್ಯದಲ್ಲಿ ಸುಮಾರು 70 ಜನರಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು, ಕಾಣಿಯಾಗಿರುವವರ ಶೋಧ ಕಾರ್ಯ ನಡೆಯುತ್ತಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಿರುಗಾಳಿ…

9 months ago

ಭಟ್ಕಳದಲ್ಲಿ ದೋಣಿ ದುರಂತ: ಇಬ್ಬರು ಮೀನುಗಾರರ ರಕ್ಷಣೆ

ಜಿಲ್ಲೆಯ ಭಟ್ಕಳ ಬಂದರಿನಿಂದ ಮೀನುಗಾರಿಕಾ ತೆರಳಿದ ದೋಣಿಗಳಲ್ಲಿ ಎರಡು ದೋಣಿ ಗಾಳಿ ಮತ್ತು ಅಲೆಗೆ ಸಿಕ್ಕಿ ದೋಣಿ ಮುಳುಗಿ ಅದರಲ್ಲದ್ದ ಇಬ್ಬರನ್ನೂ ರಕ್ಷಣೆ ಮಾಡಿದ ಘಟನೆ ಬೆಳಕಿಗೆ…

9 months ago

ಅಯೋಧ್ಯೆಯಲ್ಲಿ ಸೌರ ಶಕ್ತಿ ಚಾಲಿತ ದೋಣಿ ಪ್ರವಾಸೋದ್ಯಮ

ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಪ್ರವಾಸಿ ತಾಣಗಳಲ್ಲಿ ಜಲ ಸಾರಿಗೆ ಉತ್ತೇಜನಕ್ಕೆ ಮುಂದಾಗಿದೆ. ರಾಜ್ಯದಲ್ಲಿ ನದಿ, ಸರೋವರ ಸೌರಶಕ್ತಿ ಚಾಲಿತ ದೋಣಿ ನಿಯೋಜನೆಗೆ ಮುಂದಾಗಿದೆ.

10 months ago

ತೀರ್ಥಹಳ್ಳಿ: ಹೂಡೆಯ ಕುಕ್ಕುಡೆ ಕುದ್ರುವಿನಲ್ಲಿ ನದಿಯಲ್ಲಿ‌ ದೋಣಿ ಮುಳುಗಿ‌ ನಾಲ್ವರು ಮೃತ್ಯು

ದೋಣಿ ಮಗುಚಿ ವಾಯು ವಿಹಾರಕ್ಕೆ ತೆರಳಿದ್ದ ನಾಲ್ಕು ಮಂದಿ ಯುವಕರು ಮೃತಪಟ್ಟಿದ್ದು, ಮೂವರು ಅಪಾಯದಿಂದ ಪಾರಾಗಿರುವ ಘಟನೆ ಇಂದು ಸಂಜೆ ಹೂಡೆಯ ಕುಕ್ಕುಡೆ ಕುದ್ರು ಎಂಬಲ್ಲಿ ನಡೆದಿದೆ.

1 year ago

ಮಡಗಾಸ್ಕರ್ ನಲ್ಲಿ ವಲಸಿಗರ ದೋಣಿ ಮುಳುಗಿ 22 ಸಾವು

ಮಡಗಾಸ್ಕರ್ ಕರಾವಳಿಯಲ್ಲಿ ವಲಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿದ ಪರಿಣಾಮ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ಪೂರ್ವ ಆಫ್ರಿಕಾ ರಾಷ್ಟ್ರದ ಬಂದರು ಪ್ರಾಧಿಕಾರ ತಿಳಿಸಿದೆ.

1 year ago

ಮಂಗಳೂರು: ವಾಯುಭಾರ ಕುಸಿತ, ದೋಣಿಗಳು ದಡ ಸೇರಲು ಸೂಚನೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು ಈ ನೆರಳಿ ಮೀನುಗಾರರು ಎಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆ ತಿಳಿಸಿದೆ.

1 year ago

ಗುಜರಾತ್: ಗುಜ್‌ನ ದೇವಭೂಮಿ ದ್ವಾರಕಾದಲ್ಲಿ 25 ದೋಣಿಗಳ ಪರವಾನಗಿ ಅಮಾನತು!

ಮೋರ್ಬಿ ಸೇತುವೆ ದುರಂತದ ನಂತರ, ದೇವಭೂಮಿ ದ್ವಾರಕಾ ಆಡಳಿತ ಮತ್ತು ಗುಜರಾತ್ ಸಾಗರ ಮಂಡಳಿ (ಜಿಎಂಬಿ) ಅಧಿಕಾರಿಗಳು 25 ದೋಣಿಗಳ ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ.

1 year ago

ಲಾಗೋಸ್: ನೈಜೀರಿಯಾದಲ್ಲಿ ದೋಣಿ ಮುಳುಗಿ 76 ಜನರ ಸಾವು

ದಕ್ಷಿಣ ರಾಜ್ಯ ಅನಂಬ್ರಾದಲ್ಲಿ ದೋಣಿಯೊಂದು ಮುಳುಗಿ ಕನಿಷ್ಠ 76 ಜನರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಮಹಮ್ಮದು ಬುಹಾರಿ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ.

2 years ago

ಢಾಕಾ: ಬಾಂಗ್ಲಾದೇಶದಲ್ಲಿ ದೋಣಿ ಮುಳುಗಿ 16 ಸಾವು, 30 ಮಂದಿ ನಾಪತ್ತೆ

ರಾಜಧಾನಿ ಢಾಕಾದಿಂದ 468 ಕಿ.ಮೀ ದೂರದಲ್ಲಿರುವ ಬಾಂಗ್ಲಾದೇಶದ ಪಂಚಗಡ್ ಜಿಲ್ಲೆಯ ಕರಾಟೋಯಾ ನದಿಯಲ್ಲಿ ಭಾನುವಾರ ಮಧ್ಯಾಹ್ನ ದೋಣಿಯೊಂದು ಮುಳುಗಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು, 30 ಮಂದಿ…

2 years ago

ಫ್ನೋಮ್ ಪೆನ್ಹ್: ಕಾಂಬೋಡಿಯಾದಲ್ಲಿ ದೋಣಿ ಮುಳುಗಿ 23 ಚೀನಿ ಪ್ರಜೆಗಳು ನಾಪತ್ತೆ

ಕಾಂಬೋಡಿಯಾದಲ್ಲಿ ದೋಣಿಯೊಂದು ಮುಳುಗಿದ ಪರಿಣಾಮ ಕನಿಷ್ಠ 23 ಚೀನಿ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ಫ್ನೋಮ್ ಪೆನ್ಹ್ ನಲ್ಲಿರುವ ಬೀಜಿಂಗ್ ರಾಯಭಾರ ಕಚೇರಿ ಶುಕ್ರವಾರ ದೃಢಪಡಿಸಿದೆ.

2 years ago