ದೇಚಮ್ಮ

ಕೊಡಗಿನ ಬೆಡಗಿ ದೇಚಮ್ಮ ದುಬಾಯಿಯಲ್ಲಿ “ಮಿಸ್ ಫಿಟ್ ನೆಸ್ ಕ್ವೀನ್”

ಪ್ರಕೃತಿಯ ಮಡಿಲು ವನಸಿರಿಯ ನಡುವಿನ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಕೊಡಗಿನ ಬೆಡಗಿ ದೇಚಮ್ಮ ದುಬಾಯಿಯಲ್ಲಿ ನೆಲೆಸಿದ್ದು 2022ನೇ ಸಾಲಿನ "ಮಿಸ್ ಫಿಟ್ಟ್ನೆಸ್ ಕ್ವೀನ್" ಯು.ಎ.ಇ. ಇಂಟರ್‌ನ್ಯಾಶನಲ್ ಪುರಸ್ಕೃತೆಯಾಗಿದ್ದಾರೆ.

2 years ago