ದಿ ಕೇರಳ ಸ್ಟೋರಿ

ಒಟಿಟಿಗೆ ಎಂಟ್ರಿ ಕೊಟ್ಟ ‘ದಿ ಕೇರಳ ಸ್ಟೋರಿ’

ಚಿತ್ರಮಂದಿರದಲ್ಲಿ ಬಿಡುಗಡೆ ಆಗುವ ಮುನ್ನ ಹಾಗೂ ಬಿಡುಗಡೆ ಆದ ಬಳಿಕವೂ ಸಾಕಷ್ಟು ಚರ್ಚೆ ಎಬ್ಬಿಸಿದ್ದ ‘ದಿ ಕೇರಳ ಸ್ಟೋರಿ‘ ಸಿನಿಮಾ ಯಾವುದೇ ಒಟಿಟಿಯಲ್ಲಿ ಬಿಡುಗಡೆ ಆಗಿರಲಿಲ್ಲ. ತಿಂಗಳ…

3 months ago

2023ರ ಟಾಪ್​ 10 ಸಿನಿಮಾ ಹೆಸರನ್ನು ರಿಲೀಸ್ ಮಾಡಿದ ಐಎಂಡಿಬಿ

ಐಎಂಡಿಬಿ (IMDb) ಈ ವರ್ಷ ರಿಲೀಸ್ ಆದ ಟಾಪ್ 10 ಭಾರತದ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ರೇಟಿಂಗ್ ಆಧಾರದ ಮೇಲೆ ಐಎಂಡಿಬಿ ಟಾಪ್ 10 ಸಿನಿಮಾಗಳನ್ನು…

10 months ago

‘ದಿ ಕೇರಳ ಸ್ಟೋರಿ’ ನಿರ್ಮಾಪಕರ ಮುಂದಿನ ಚಿತ್ರ ಅನೌನ್ಸ್

ನೈಜ ಕಥೆಯನ್ನು ಆಧರಿಸಿದ ಮತ್ತೊಂದು ಸಿನಿಮಾ 'ಬಸ್ತರ್' ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 'ಬಸ್ತರ್' ಸಿನಿಮಾವು ನೈಜ ಘಟನೆಯಾಧರಿತವಾಗಿದ್ದು 2024 ಏಪ್ರಿಲ್‌ 5ರಂದು ತೆರೆಕಾಣಲಿದೆ. ಶಾ…

10 months ago

ಭೋಪಾಲ್: ಕೇರಳ ಸ್ಟೋರಿ ವೀಕ್ಷಿಸಲು ಪ್ರಜ್ಞಾ ಸಿಂಗ್ ಜೊತೆ ಹೋದ ಯುವತಿ ನಾಪತ್ತೆ

ವಿವಾದಿತ ಚಲನಚಿತ್ರ 'ದಿ ಕೇರಳ ಸ್ಟೋರಿ' ವೀಕ್ಷಿಸಲು ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರೊಂದಿಗೆ ಹೋಗಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

11 months ago

ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ

ಬರ್ಮಿಂಗ್‌ಹ್ಯಾಮ್‌ನಲ್ಲಿ ವಿವಾದಾತ್ಮಕ ಬಾಲಿವುಡ್ ಚಲನಚಿತ್ರ 'ದಿ ಕೇರಳ ಸ್ಟೋರಿ' ಪ್ರದರ್ಶನ ಸಂದರ್ಭ ಮುಸ್ಲಿಂ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

12 months ago

ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಆವರಣದಲ್ಲಿ ‘ದಿ ಕೇರಳ ಸ್ಟೋರಿ’

ಉಡುಪಿ ಜಿಲ್ಲೆಯ ಪ್ರಸಿದ್ಧ ಕುಂದಾಪುರ ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆವರಣದಲ್ಲಿ 'ದಿ‌ ಕೇರಳ ಸ್ಟೋರಿ' ಎನ್ನುವ ಸಿನಿಮಾಕ್ಕೆ ಸಂಬಂಧಿಸಿದ ಬ್ಯಾನರ್ ಅಳವಡಿಕೆ ಮಾಡಲಾಗಿದೆ.

12 months ago

ಕೇರಳ ಸ್ಟೋರಿ ಕುರಿತು ಕಶ್ಯಪ್‌ ಹೇಳಿದ್ದೇನು ಗೊತ್ತೇ..!

ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಇತ್ತೀಚೆಗೆ ಬಿಡುಗಡೆಯಾದ 'ದಿ ಕೇರಳ ಸ್ಟೋರಿ' ಚಿತ್ರದ ಮೇಲಿನ ನಿಷೇಧದ ಬಗ್ಗೆ "ಪ್ರಚಾರ" ಚಿತ್ರದ ಬಗ್ಗೆ ಮಾತನಾಡಿದ್ದಾರೆ.

12 months ago

ಕೇರಳ ಸ್ಟೋರಿ ವಿವಾದ: ನಾಪತ್ತೆಯಾದವರ ಸಂಖ್ಯೆ 3 ಸಾವಿರದಿಂದ 3ಕ್ಕೆ ಇಳಿಕೆ

ಮುಂಬರುವ ಚಿತ್ರ 'ದಿ ಕೇರಳ ಸ್ಟೋರಿ' ಕುರಿತು ತೀವ್ರ ವಿವಾದದ ನಡುವೆ, ಚಿತ್ರದ ನಿರ್ಮಾಪಕರು ಮಂಗಳವಾರ ಯೂಟ್ಯೂಬ್‌ನಲ್ಲಿ ಅದರ ಇತ್ತೀಚಿನ ಟೀಸರ್‌ಗಳಲ್ಲಿ ಚಿತ್ರದ ಪರಿಚಯದ ಪಠ್ಯವನ್ನು ಬದಲಾಯಿಸಿದ್ದಾರೆ.

1 year ago

ಕೇರಳ ಸ್ಟೋರಿ ಸತ್ಯವೆಂದು ನಿರೂಪಿಸುವವರಿಗೆ 1 ಕೋಟಿ ರೂ. ಬಹುಮಾನ

"ದಿ ಕೇರಳ ಸ್ಟೋರಿ" ಚಲನಚಿತ್ರದಲ್ಲಿ ಇರುವ ಅಂಶಗಳು ಸತ್ಯವೆಂದು ನಿರೂಪಿಸುವವವರಿಗೆ 1 ಕೋಟಿ ರೂ. ನೀಡುವುದಾಗಿ ಯುಡಿಎಫ್‌ನ ಯುವ ಘಟಕ ಮುಸ್ಲಿಂ ಲೀಗ್‌ ಮುಖ್ಯಸ್ಥ ಮುಖ್ಯಸ್ಥ ಫಿರೋಜ್…

1 year ago

ಮುಂಬೈ: ಮೇ 5ರಂದು ಕೇರಳ ಸ್ಟೋರಿ ಬಿಡುಗಡೆ

ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ಅವರು ತಮ್ಮ 'ದಿ ಕೇರಳ ಸ್ಟೋರಿ' ಚಿತ್ರದ ಬಗ್ಗೆ ಮಾತನಾಡಿದ್ದಾರೆ, ಇದರಲ್ಲಿ ನಟಿ ಅದಾ ಶರ್ಮಾ ಹಿಂದೂ…

1 year ago