ದಿಬ್ಬಣ

ಮಧ್ಯಪ್ರದೇಶ: ರಸ್ತೆ ಅಪಘಾತ, ಐವರ ಸಾವು, 36 ಜನರಿಗೆ ಗಾಯ

ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಮದುವೆ ದಿಬ್ಬಣ ಹೊತ್ತು ಸಾಗುತ್ತಿದ್ದ ಮಿನಿ ಟ್ರಕ್ ಪಲ್ಟಿಯಾಗಿ ಕನಿಷ್ಠ ಐವರು ಮೃತಪಟ್ಟು, 36 ಮಂದಿ ಗಾಯಗೊಂಡಿದ್ದಾರೆ.

2 years ago