ದಿಢೀರ್‌ ರಾಜಕೀಯ ಬೆಳವಣಿಗೆ

ತ್ರಿಪುರಾದ ಮುಖ್ಯಮಂತ್ರಿ ರಾಜೀನಾಮೆ

ಇಂದು ನಡೆದ ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇವ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

2 years ago