ದಾನಿಗಳ ನೆರವು

ಬಂಟ್ವಾಳ: ನಾಗಮಜ್ಜಿಯ ಮನೆ ನಿರ್ಮಾಣದ ಕನಸು ಸಾಕರ

ಇಬ್ಬರು ಪತ್ರಕರ್ತರಿಂದ ಆರಂಭಗೊಂಡ ಮನೆ ನಿರ್ಮಾಣ ಕಾರ್ಯ, ದಾನಿಗಳ ನೆರವು, ಸಂಘಟನೆಗಳ ಸಹಕಾರದಿಂದಾಗಿ ಇಂದು ಸಂಪೂರ್ಣಗೊಂಡು ಕುಸಿಯುವ ಹಂತದ ಮನೆಯಲ್ಲಿ ವಾಸಿಸುತ್ತಿದ್ದ ಬಡಕುಟುಂಬಕ್ಕೆ ಆಸರೆ ನೀಡಿದೆ

2 years ago