ದಾಂಧಲೆ

ಜಯಾನಂದ.ಕೆ. ಮನೆಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣ: 8 ಜನರ ಬಂಧನ

ಬಿಜೆಪಿ ಸಾಮಾಜಿಕ ಜಾಲತಾಣ ಪ್ರಮುಖ್ ಜಯಾನಂದ.ಕೆ. ಮನೆಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣಾ ಪೊಲೀಸರು 8 ಆರೋಪಿಗಳನ್ನ ಬಂಧಿಸಿದ್ದಾರೆ.

2 months ago

ಮೂಡಿಗೆರೆ ತಾಲೂಕಿನಲ್ಲಿ ಬೀಡುಬಿಟ್ಟ ಕಾಡಾನೆ ಬೀಟಮ್ಮ ಗ್ಯಾಂಗ್

ಜಿಲ್ಲೆಯಲ್ಲಿ ಇತ್ತೀಚೆಗೆ ದಾಂಧಲೆ‌ ಎಬ್ಬಿಸಿ ಆತಂಕ ಸೃಷ್ಟಿ ಮಾಡಿದ್ದ ಕಾಡಾನೆ ಬೀಟಮ್ಮ ಗ್ಯಾಂಗ್  ಇದೀಗ ಮೂಡಿಗೆರೆ  ತಾಲೂಕಿನಲ್ಲಿ ಬೀಡುಬಿಟ್ಟಿದೆ.

2 months ago

ರಾತ್ರಿ ಹೊತ್ತಿನಲ್ಲಿ ದಾಂಧಲೆ ನಡೆಸಿ ಭಯದ ವಾತಾವರಣ ಸೃಷ್ಟಿಸಿದ ಯುವಕನ ಸೆರೆ

ಉಡುಪಿ ಸಿಟಿ ಆಸ್ಪತ್ರೆಯ ಹತ್ತಿರ ಮತ್ತು ಕಾಡುಬೆಟ್ಟು ಪರಿಸರದಲ್ಲಿ ರಾತ್ರಿ ಹೊತ್ತಿನಲ್ಲಿ ವಿನಾಕಾರಣ ದಾಂಧಲೆ ನಡೆಸುತ್ತ ಭಯದ ವಾತಾವರಣ ಸೃಷ್ಟಿಸಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು…

3 months ago

ಮನೋರಂಜನ್ ಪೋಷಕರ ವಿಚಾರಣೆ ಮುಂದುವರಿಸಿದ ಪೊಲೀಸರು

ಸಂಸತ್ ಗೆ ನುಗ್ಗಿ ದಾಂಧಲೆ ಮಾಡಿದ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಮೈಸೂರಿನ  ಮನೋರಂಜನ್  ನೀಡುತ್ತಿರುವ ಹೇಳಿಕೆಗೂ ಆತನ ಪೋಷಕರು ನೀಡುತ್ತಿರುವ ಹೇಳಿಕೆಗೆ  ತಾಳೆಯಾಗದಿರುವುದರಿಂದಾಗಿ ದೆಹಲಿ ವಿಶೇಷ ತನಿಖಾ ತಂಡದ…

5 months ago

ಮನೆಬಿಡದಂತೆ ಮನೋರಂಜನ್ ಕುಟುಂಬಕ್ಕೆ ಸೂಚನೆ

ಸಂಸತ್ ಗೆ ನುಗ್ಗಿ ದಾಂಧಲೆ ನಡೆಸಿದ  ಘಟನೆ ಕುರಿತಂತೆ ತನಿಖೆ ಪೂರ್ಣಗೊಳ್ಳುವವರೆಗೆ ಮೈಸೂರು ಬಿಟ್ಟು ಬೇರೆಡೆ ತೆರಳದಂತೆ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗ ಮನೋರಂಜನ್ ಕುಟುಂಬಕ್ಕೆ ಸೂಚಿಸಲಾಗಿದೆ.

5 months ago

ಅರ್ಜುನ ಆನೆ  ಸಮಾಧಿ ಮೇಲೆ ಕಾಡಾನೆಗಳ ದಾಳಿ

ಅರ್ಜುನ ಆನೆ  ಸಮಾಧಿ ಬಳಿ ಕಾಡಾನೆಗಳು ದಾಂಧಲೆ ಮಾಡಿ​​ದ ಘಟನೆ ನಡೆದಿದೆ.

5 months ago

ಮಧ್ಯರಾತ್ರಿ ವೈದ್ಯರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದ ವ್ಯಕ್ತಿಯ ಸೆರೆ

ಮಧ್ಯರಾತ್ರಿ ವೈದ್ಯರೊಬ್ಬರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸಮಾಜ ಸೇವಕ ವಿಶುಶೆಟ್ಟಿ ರಕ್ಷಿಸಿ ಬಾಳಿಗ ಆಸ್ಪತ್ರೆಗೆ ದಾಖಲಿಸಿದ ಘಟನೆ ಉಡುಪಿ ಬೈಲೂರಿನಲ್ಲಿ ನಡೆದಿದೆ.

8 months ago

ಮಂಗಳೂರು: ರೈಲಿನಲ್ಲಿ ಕತ್ತಿ ಬೀಸಿ ದಾಂಧಲೆ, ಇಬ್ಬರು ಅರೆಸ್ಟ್‌

ಕುಡಿದ ಮತ್ತಿನಲ್ಲಿ ರೈಲಿನಲ್ಲಿ ಕತ್ತಿ ಬೀಸಿ ದಾಂಧಲೆ ನಡೆಸಿದ ಇಬ್ಬರನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

10 months ago

ಹೆಬ್ರಿ ರೆಸ್ಟೋರೆಂಟ್ ನಲ್ಲಿ‌ ಯುವಕರಿಂದ ದಾಂಧಲೆ: ಗ್ರಾಹಕನ ಮೇಲೆ ಹಲ್ಲೆ

ಹೆಬ್ರಿ ಕಳತ್ತೂರು ಸಂತೆಕಟ್ಟೆಯ ಪಂಚವಟಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ‌ ಯುವಕರ ತಂಡವೊಂದು ದಾಂಧಲೆ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

12 months ago