ದಹನ

ಮಂಗಳೂರು: ಕುಡಿದ ಮತ್ತಿನಲ್ಲಿ ಸಜೀವದಹನ ಶಂಕೆ

ಲಾಡ್ಜ್ ನ ಬೆಡ್ ಗೆ ಬಿದ್ದ ಬೆಂಕಿಯಿಂದ ಮಲಗಿದ್ದವನು ಜೀವಂತ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಾಹಿತಿ ಲಭ್ಯವಾಗಿದೆ.

5 months ago

ನವದೆಹಲಿ: 770 ಕೆಜಿ ಮಾದಕದ್ರವ್ಯ ನಾಶಪಡಿಸಿದ ಕಸ್ಟಮ್ಸ್ ಅಧಿಕಾರಿಗಳು

ದೆಹಲಿ ಕಸ್ಟಮ್ಸ್ ಅಧಿಕಾರಿಗಳು ಬುಧವಾರ 770 ಕೆಜಿ ಎನ್ ಡಿ ಪಿಎಸ್ ಸರಕುಗಳನ್ನು ದಹನ ಮತ್ತು ಇಟಿಪಿ (ತ್ಯಾಜ್ಯ ಸಂಸ್ಕರಣಾ ಘಟಕ) ಮೂಲಕ ನಾಶಪಡಿಸಿದ್ದಾರೆ ಎಂದು ಹೇಳಿದ್ದಾರೆ.

1 year ago

ಹೈದರಾಬಾದ್: ಮನೆಯೊಂದಕ್ಕೆ ಬೆಂಕಿ ತಗುಲಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನ

ತೆಲಂಗಾಣದ ಮಚೇರಿಯಲ್ ಜಿಲ್ಲೆಯಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

1 year ago