ದಲಿತ

ಅಬ್ಬಬ್ಬಾ ಮೇಕೆ ಕದ್ದವರಿಗೆ ಎಂತಹ ಶಿಕ್ಷೆ ನೋಡಿ..

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ಕಳ್ಳತನದ ಶಂಕೆಯ ಮೇಲೆ ದಲಿತ ಯುವಕ ಸೇರಿದಂತೆ ಇಬ್ಬರನ್ನು ತಲೆಕೆಳಗಾಗಿ ನೇತುಹಾಕಿ ಚಿತ್ರಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ.

8 months ago

ವಿಟ್ಲ ಅತ್ಯಾಚಾರ ಪ್ರಕರಣ: ಆಘಾತಕಾರಿ ಮಾಹಿತಿ ಬಹಿರಂಗ

ವಿಟ್ಲದಲ್ಲಿ ದಲಿತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆಘಾತಕಾರಿ ಮಾಹಿತಿಗಳು ಹೊರಬರುತ್ತಿದ್ದು, ಹಲವರು ನಿರಂತರವಾಗಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ.

9 months ago

ದಲಿತ ಕುಟುಂಬದ ಮನೆ ನಿರ್ಮಾಣದ ಸಹಾಯಧನ ವಿಳಂಬ: ಬಿಡುಗಡೆಗೊಳಿಸಲು ಡಿಎಚ್ಎಸ್ ಒತ್ತಾಯ

ದೇರೆಬೈಲ್ ಪಶ್ಚಿಮ ವಾರ್ಡಿನ ಉರ್ವಸ್ಟೋರ್ ಸುಂಕದಕಟ್ಟೆಯ ದಲಿತ ಕುಟುಂಬದ ಮನೆ ನಿರ್ಮಾಣದ ಸಹಾಯಧನ ತೀರಾ ವಿಳಂಬವಾಗಿದ್ದು, ಅದನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ದಲಿತ ಹಕ್ಕುಗಳ ಸಮಿತಿ( ಡಿಎಚ್ಎಸ್ )…

10 months ago

ಗುಜರಾತ್ ನಲ್ಲಿ ಭೂ ವಿವಾದ: ದಲಿತ ಸಹೋದರರ ಬರ್ಬರ ಹತ್ಯೆ

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅನ್ಯ ಜಾತಿಯ ಇಬ್ಬರು ದಲಿತ ಸಹೋದರರ ಮೇಲೆ ಹಲ್ಲೆ ನಡೆಸಿದ ಪರಿಣಾಮ ಇಬ್ಬರು ದಲಿತ ಸಹೋದರರು ಮೃತಪಟ್ಟಿರುವ ಘಟನೆ ಗುಜರಾತ್ ನ ಸುರೇಂದ್ರನಗರ…

10 months ago

ಬೆಂಗಳೂರು: ಚುನಾವಣೆಗೂ ಮುನ್ನ ಎಸ್ಸಿ/ಎಸ್ಟಿಗಳಿಗಾಗಿ ಸಮಾವೇಶ ನಡೆಸಲಿರುವ ಕಾಂಗ್ರೆಸ್

ಮುಂದಿನ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಬಲವರ್ಧನೆಯನ್ನು ಖಚಿತಪಡಿಸಿಕೊಳ್ಳಲು ಮುಂದಿನ ತಿಂಗಳು ರಾಜ್ಯದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳಿಗಾಗಿ 'ಐಕ್ಯತಾ'…

1 year ago

ಮಂಗಳೂರು: ಕಾಂತಾರದಲ್ಲಿ ದಲಿತರನ್ನು ಅವಮಾನಿಸಿದ ಭಾಗ ತೆಗೆದು ಹಾಕಲು, ಜಿಲ್ಲಾಧಿಕಾಯವರಿಗೆ ಮನವಿ

ಕಾಂತಾರ ಚಲನಚಿತ್ರ ದಲಿತರನ್ನು ಅವಮಾನಿಸಿದೆ ಎಂಬ ಆರೋಪವನ್ನು ಪುನರುಚ್ಚರಿಸಿರುವ ದಲಿತ ಸಂಘಟನೆಗಳು ಬುಧವಾರ ಮತ್ತೆ ದಕ್ಷಿಣ ಕನ್ನಡ‌ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವರಿಕೆ ಮಾಡಿವೆ.

1 year ago

ಕೋಲಾರ: ದೇವರನ್ನು ಸ್ಪರ್ಶಿಸಿದ್ದಕ್ಕಾಗಿ ದಲಿತ ಕುಟುಂಬಕ್ಕೆ ದಂಡ ವಿಧಿಸಿದ ಪ್ರಕರಣ, ಆರು ಜನರ ಬಂಧನ

ಹಿಂದೂ ದೇವರ ವಿಗ್ರಹವನ್ನು ಸ್ಪರ್ಶಿಸಿದ ದಲಿತ ಬಾಲಕನ ಕುಟುಂಬಕ್ಕೆ 60,000 ರೂ.ಗಳ ದಂಡ ವಿಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ…

2 years ago

ಲಖಿಂಪುರ್ ಖೇರಿ: ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, ಐವರ ಬಂಧನ

ದಲಿತ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ.

2 years ago

ಮುಜಫ್ಫರ್ ನಗರ: ದಲಿತ ವ್ಯಕ್ತಿಗೆ ಶೂಗಳಿಂದ ಥಳಿಸಿದ ಗ್ರಾಮದ ಮುಖ್ಯಸ್ಥನ ಬಂಧನ

ದಲಿತ ವ್ಯಕ್ತಿಯೋರ್ವನನ್ನು ಶೂಗಳಿಂದ ಥಳಿಸಿದ ಆರೋಪದ ಮೇಲೆ ಮೇಲ್ಜಾತಿಗೆ ಸೇರಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

2 years ago

ಅಯೋಧ್ಯಾ: ಇಬ್ಬರು ದಲಿತ ಯುವತಿಯರ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶದ ಅಯೋಧ್ಯಾ ಜಿಲ್ಲೆಯ ಗ್ರಾಮವೊಂದರಲ್ಲಿ ಇಬ್ಬರು ದಲಿತ ಯುವತಿಯರ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

2 years ago

ದಲಿತರಿಗೆ ಕ್ಷೌರ ಮಾಡಲ್ಲ ಎನ್ನುವುದು ಸುಳ್ಳು!

ದಲಿತರಿಗೆ ಕ್ಷೌರ ಮಾಡಲ್ಲ ಎನ್ನುವುದು ಸುಳ್ಳು ಆರೋಪವಾಗಿದ್ದು, ಗ್ರಾಮದ ಹೆಸರಿಗೆ ಕಳಂಕ ತರಲು ಕೆಲವರು ಆರೋಪ ಮಾಡಿದ್ದಾರೆ ಎಂದು ಗಾವಡಗೆರೆ ಹೋಬಳಿಯ ಗ್ರಾಮಸ್ಥರು ಹೇಳಿದ್ದಾರೆ.

2 years ago