ದನದ ಮಾಂಸ

ದನದ ಮಾಂಸ ಮಾರುತ್ತಿದ್ದ ಮೂವರ ಬಂಧನ

ದನದ ಮಾಂಸ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಟ್ಟದಪುರ ಪೊಲೀಸರು ಬಂಧಿಸಿ, ಮೂವತ್ತೆಂಟು ಕೆಜಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

2 years ago