ದಕ್ಷಿಣ ನೈಜೀರಿಯಾ

ಆಹಾರ ವಿತರಿಸುವಾಗ ಕಾಲ್ತುಳಿತ: 31 ಜನರ ಸಾವು

ದಕ್ಷಿಣ ನೈಜೀರಿಯಾದಲ್ಲಿ ಚರ್ಚ್ ಚಾರಿಟಿ ಕಾರ್ಯಕ್ರಮವೊಂದರಲ್ಲಿ ಶನಿವಾರ ಆಹಾರ ವಿತರಿಸುವಾಗ ಉಂಟಾದ ಕಾಲ್ತುಳಿತದಲ್ಲಿ 31 ಜನರು ಸಾವನ್ನಪ್ಪಿದ್ದಾರೆ.

2 years ago