ದಕ್ಷಿಣ ಕೊರಿಯಾ

ನಾಯಿ ಮಾಂಸಕ್ಕೆ ನಿಷೇಧ: ಸಂಸತ್ತಿನಲ್ಲಿ ವಿಧೇಯಕ ಪಾಸ್‌!

ದಕ್ಷಿಣ ಕೊರಿಯಾದ ರಾಷ್ಟ್ರೀಯ ಅಸೆಂಬ್ಲಿ ಅಥವಾ ಸಂಸತ್ತು ದೇಶದಲ್ಲಿ ನಾಯಿ ಮಾಂಸ ಸೇವೆನಯನ್ನು ನಿಷೇಧಿಸುವ ವಿಶೇಷ ಮಸೂದೆಯನ್ನು ಇಂದು ಅಂಗೀಕರಿಸಿದೆ.

4 months ago

ಬಿಟಿಎಸ್ ಪಾಪ್​ ಸಿಂಗರ್ಸ್ ಕಾಣುವ ತವಕ​ : ಕೊರಿಯಾದತ್ತ ಹೊರಟ ಹೆಣ್ಣು ಮಕ್ಕಳು

ಇಲ್ಲಿನ ಕರೂರ್​​ ಮೂಲದ ಹದಿಹರೆಯದ 3 ಮಕ್ಕಳು ಬಿಟಿಎಸ್​ ತಂಡವನ್ನು ಭೇಟಿ ಮಾಡಲು ದಕ್ಷಿಣ ಕೊರಿಯಾಗೆ ಪ್ರಯಾಣ ಬೆಳೆಸಿದ ಘಟನೆ ಬೆಳಕಿಗೆ ಬಂದಿದೆ. ಮೂವರು ಮಕ್ಕಳು ಬಿಟಿಎಸ್​ನ…

4 months ago

ದಕ್ಷಿಣ ಕೊರಿಯಾದ ವಿರೋಧ ಪಕ್ಷ ನಾಯಕ ಲೀ ಕುತ್ತಿಗೆಗೆ ಚಾಕು ಇರಿತ

ದಕ್ಷಿಣ ಕೊರಿಯಾ: ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೇ ಮ್ಯುಂಗ್ ಸುದ್ದಿಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಪ್ರಮುಖ…

4 months ago

ನಿಗೂಢವಾಗಿ ಸಾವನ್ನಪ್ಪಿದ ಆಸ್ಕರ್‌ ಪ್ರಶಸ್ತಿ ವಿಜೇತ ನಟ

ದಕ್ಷಿಣ ಕೊರಿಯಾದ ಸೂಪರ್ ಹಿಟ್ 'ಪ್ಯಾರಾಸೈಟ್' ಸಿನಿಮಾ ನಟ ಲೀ ಸನ್ ಕ್ಯೂನ್ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿ ಸೌತ್ ಕೊರಿಯನ್ ನಟನ ಮೃತದೇಹ ಪತ್ತೆಯಾಗಿದ್ದು ಪೊಲೀಸರು ಹೆಚ್ಚಿನ ವಿಚಾರಣೆ…

4 months ago

ದಕ್ಷಿಣ ಕೊರಿಯಾದಲ್ಲಿ ದೇಶ ವಿರೋಧಿ ನ್ಯೂಸ್‌ ಹರಡುತ್ತಿರುವ ಚೀನಾ ಕಂಪನಿಗಳು

ಚೀನಾದ ಕಂಪನಿಗಳು ನಡೆಸುತ್ತಿರುವ ಶಂಕಿತ ಕೊರಿಯನ್ ಭಾಷೆಯ 38 ನಕಲಿ ಸುದ್ದಿ ವೆಬ್‌ಸೈಟ್‌ಗಳನ್ನು ಗುರುತಿಸಿರುವುದಾಗಿ ದಕ್ಷಿಣ ಕೊರಿಯಾದ ಬೇಹುಗಾರಿಕಾ ಸಂಸ್ಥೆ ಸೋಮವಾರ ತಿಳಿಸಿದೆ.

6 months ago

ದಕ್ಷಿಣ ಕೊರಿಯಾದಲ್ಲಿ ಭಾರಿ ಮಳೆ, ಪ್ರವಾಹಕ್ಕೆ 21 ಮಂದಿ ಬಲಿ

ದಕ್ಷಿಣ ಕೊರಿಯಾದಾದ್ಯಂತ ಭಾರೀ ಮಳೆಯಿಂದಾಗಿ 21 ಜನರು ಸಾವನ್ನಪ್ಪಿದ್ದು, ಭೀಕರ ಮಳೆ, ಪ್ರವಾಹದಿಂದಾಗಿ ಸಾವಿರಾರು ಜನರನ್ನು ಅಪಾಯಕಾರಿ ಸ್ಥಳಗಳಿಂದ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

10 months ago

ದಕ್ಷಿಣ ಕೊರಿಯಾದಲ್ಲಿ ಮಳೆಗೆ ಏಳು ಜನರು ಸಾವು, ಮೂವರು ನಾಪತ್ತೆ

ದಕ್ಷಿಣ ಕೊರಿಯಾದಲ್ಲಿ ಧಾರಾಕಾರ ಮಳೆಯಿಂದಾಗಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

10 months ago

ಜಾಬ್‌ ಲೆಸ್‌ ಆಗಿದ್ದೆ, ಆತಂಕದಿಂದ ವಿಮಾನ ಬಾಗಿಲು ತೆರೆದೆ: ವಿಚಾರಣೆ ವೇಳೆ ಪ್ರಯಾಣಿಕನ ಹೇಳಿಕೆ

ದಕ್ಷಿಣ ಕೊರಿಯಾದ ವಿಮಾನ ನಿಲ್ದಾಣದಲ್ಲಿ ಇಳಿಯುವ ಮುನ್ನ ಏಷಿಯಾನ ಏರ್‌ಲೈನ್ಸ್ ವಿಮಾನದ ಬಾಗಿಲು ತೆರೆದ ಪ್ರಯಾಣಿಕನ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರಿಗೆ…

11 months ago

ದಕ್ಷಿಣ ಕೊರಿಯಾದಲ್ಲಿ ಶಿಶು ಜನನ ಪ್ರಮಾಣ ಗಣನೀಯ ಕುಸಿತ

ದಕ್ಷಿಣ ಕೊರಿಯಾದಲ್ಲಿ ಜನಿಸಿದ ಶಿಶುಗಳ ಸಂಖ್ಯೆ ಜನವರಿಯಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂಬುದು ಅಂಕಿಸಂಖ್ಯೆಗಳಿಂದ ತಿಳಿದುಬಂದಿದೆ.

1 year ago

ಸಿಯೋಲ್: ವಾರಾಂತ್ಯದಲ್ಲಿ ಇಳಿಕೆ ಕಂಡ ಕೋವಿಡ್ -19 ಪ್ರಕರಣಗಳು

ದಕ್ಷಿಣ ಕೊರಿಯಾದಲ್ಲಿ ವಾರಾಂತ್ಯದಲ್ಲಿ  ಹೊಸ ಕೋವಿಡ್ -19 ಪ್ರಕರಣಗಳು  50,000 ಕ್ಕಿಂತ ಕಡಿಮೆ ಇದೆ. ದೇಶವು 46,564 ಹೊಸ ಕೋವಿಡ್ -19 ಸೋಂಕುಗಳನ್ನು ವರದಿ ಮಾಡಿದೆ, ಇದರಲ್ಲಿ…

1 year ago

ಸಿಯೋಲ್: 4 ವರ್ಷಗಳ ಬಳಿಕ ಅಮೆರಿಕ, ಕೊರಿಯಾ ಜಂಟಿ ಸೇನಾ ಸಮರಾಭ್ಯಾಸ ಆರಂಭ

ದಕ್ಷಿಣ ಕೊರಿಯಾ ಮತ್ತು ಅಮೆರಿಕ ಸೋಮವಾರ ನಿಯಮಿತ ಸಂಯೋಜಿತ ಮಿಲಿಟರಿ ಸಮರಾಭ್ಯಾಸವನ್ನು ಪ್ರಾರಂಭಿಸಿದ್ದು, ನಾಲ್ಕು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ದೊಡ್ಡ ಪ್ರಮಾಣದ ಕ್ಷೇತ್ರ ತರಬೇತಿಯನ್ನು ಪುನರುಜ್ಜೀವನಗೊಳಿಸಿದೆ.

2 years ago

ಅಹ್ಮದಾಬಾದ್: ಇಂಧನಕ್ಕಾಗಿ ಭಾರತಕ್ಕೆ ಬಂದ ದಕ್ಷಿಣ ಕೊರಿಯಾ ಯುದ್ಧ ವಿಮಾನಗಳು!

ದಕ್ಷಿಣ ಕೊರಿಯಾದ 10 ಯುದ್ಧ ವಿಮಾನಗಳು ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಅಹ್ಮದಾಬಾದ್ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದಿವೆ.

2 years ago

ದಕ್ಷಿಣ ಕೊರಿಯಾದ ನೂತನ ಅಧ್ಯಕ್ಷರಾಗಿ ಯೂನ್ ಸುಕ್-ಯೋಲ್ ಪ್ರಮಾಣ ವಚನ ಸ್ವೀಕಾರ

ದಕ್ಷಿಣ ಕೊರಿಯಾದ ನೂತನ ಅಧ್ಯಕ್ಷರಾಗಿ ಯೂನ್ ಸುಕ್-ಯೋಲ್ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

2 years ago

ಕ್ವಾಡ್ ಸಮ್ಮೇಳನದಲ್ಲಿ ಮೋದಿ ಬೈಡನ್ ಭೇಟಿ

ಮುಂಬರುವ ಮೇ ತಿಂಗಳಿನಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್ ದಕ್ಷಿಣ ಕೊರಿಯಾ ಮತ್ತು ಜಪಾನ್ ರಾಷ್ಟ್ರಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಜಪಾನಿನ ಟೋಕಿಯೋದಲ್ಲಿ ನಡೆಯಲಿರುವ ಕ್ವಾಡ್ ಸಮ್ಮೇಳನದಲ್ಲಿ ಅವರು…

2 years ago

ಭಾರತದ ಗೋಧಿಗೆ ವಿಶ್ವದಲ್ಲಿ ಹೆಚ್ಚಿದ ಬೇಡಿಕೆ: 2022ರಲ್ಲಿ ದಾಖಲೆ ಪ್ರಮಾಣದಲ್ಲಿ ರಫ್ತು!

2022ರ ಹಣಕಾಸು ವರ್ಷದಲ್ಲಿ ಭಾರತದ ಗೋಧಿ ರಫ್ತು ಗಂಣನೀಯವಾಗಿ ಏರಿಕೆಕಂಡಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಕಡಿಮೆ ಪೂರೈಕೆಯಿಂದಾಗಿ ಭಾರತೀಯ ಗೋಧಿಯ ಬೇಡಿಕೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ.ಜೊತೆಗೆ ಬೆಲೆಯಲ್ಲೂ ಹೆಚ್ಚಳ ಉಂಟಾಗಿದೆ.

2 years ago