ದಂತ ವೈದ್ಯ

ಕಾಸರಗೋಡು: ದಂತ ವೈದ್ಯರ ಸಾವಿನ ಪ್ರಕರಣ, ಐವರ ಬಂಧನ

ಬದಿಯಡ್ಕದ ದಂತ ವೈದ್ಯ ಡಾ.ಎಸ್.ಕೃಷ್ಣಮೂರ್ತಿ ರವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಐವರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.ಇವರು ವೈದ್ಯರಿಗೆ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.

1 year ago

ಕಾಸರಗೋಡು: ಬದಿಯಡ್ಕದ ದಂತ ವೈದ್ಯ ನಾಪತ್ತೆ

ಬದಿಯಡ್ಕದ ದಂತ ವೈದ್ಯ ಡಾ.ಎಸ್.ಕೃಷ್ಣಮೂರ್ತಿ(೪೭) ನಾಪತ್ತೆಯಾಗಿದ್ದು,ಈ ಬಗ್ಗೆ ಲಭಿಸಿದ ದೂರಿ ನಂತೆ ಬದಿಯಡ್ಕ ಠಾಣಾ ಪೊಲೀಸರು ತನಿಖೆಯನ್ನುನಡೆಸುತ್ತಿದ್ದಾರೆ.

1 year ago

ಸಮರ್ಪಣಾ ಭಾವ ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯ

ವೈದ್ಯಕೀಯ ಕ್ಷೇತ್ರದಲ್ಲಿ ನೈತಿಕತೆ ಮತ್ತು ಸಮರ್ಪಣಾ ಭಾವ ಅತ್ಯವಶ್ಯಕವಾಗಿದ್ದು, ದಶಕಗಳ ಹಿಂದಿನ ವೈದ್ಯರುಗಳ ನಿಸ್ವಾರ್ಥ ಸೇವಾ ಭಾವ ಮರುಕಳಿಸುವಂತಾಗಲಿ ಎಂದು ಜಿಲ್ಲೆಯ ಹಿರಿಯ ದಂತ ವೈದ್ಯ ಡಾ. ಅನಿಲ್ ಚೆಂಗಪ್ಪ ಆಶಿಸಿದರು.

2 years ago