ಥಾಣೆ

ಬಿಸಿಯೂಟ ಸೇವಿಸಿ 109 ವಿದ್ಯಾರ್ಥಿಗಳು ಅಸ್ವಸ್ಥ

ಬಿಸಿಯೂಟ ಸೇವಿಸಿ 109 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಥಾಣೆಯಲ್ಲಿ ನಡೆದಿದೆ. 63 ಬಾಲಕಿಯರು ಸೇರಿದಂತೆ 109 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಥಾಣೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

3 months ago

ಸಿಡಿಲು ಬಡಿದು ಪ್ಲಾಸ್ಟಿಕ್ ಮೇಲ್ಛಾವಣಿಗೆ ಬೆಂಕಿ

ಥಾಣೆ ಮತ್ತು ನೆರೆಯ ಪಾಲ್ಘಡ ಜಿಲ್ಲೆಯ ಹಲವು ಭಾಗಗಳಲ್ಲಿ ಮುಂಜಾನೆ ಸಿಡಿಲು, ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. 

5 months ago

ಮಹಾರಾಷ್ಟ್ರ: ಒಂದೇ ಕುಟುಂಬದ ಐವರು ಕ್ವಾರಿಯಲ್ಲಿ ಮುಳುಗಿ ಸಾವು

ಡೊಂಬಿವಿಲಿ ಸಮೀಪದ ಸಂದಪ್ ಗ್ರಾಮದಲ್ಲಿ ಶನಿವಾರ ನೀರು ತುಂಬಿದ ಕ್ವಾರಿಯೊಂದರಲ್ಲಿ ಮೂವರು ಮಕ್ಕಳು ಸೇರಿದಂತೆ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

2 years ago

ರೈಲು ಬರುತ್ತಿದ್ದಂತೆ ಮಗುವನ್ನು ಎಳೆದುಕೊಂಡು ಹಳಿಗೆ ಹಾರಿದ ತಂದೆ: ಪ್ರಾಣಾಪಾಯದಿಂದ ಮಗು ಪಾರು

ರೈಲು ಬರುತ್ತಿದ್ದಂತೆ ತಂದೆಯೊಬ್ಬ ತನ್ನ ಆರು ವರ್ಷದ ಮಗುವನ್ನು ಎಳೆದುಕೊಂಡು ರೈಲ್ವೆ ಹಳಿಗೆ ಹಾರಿದ್ದು, ಈ ದುರಂತದಲ್ಲಿ ಮಗು ಯಾವುದೇ ಹಾನಿಯಾಗದೆ ಬದುಕುಳಿದಿದ್ದು, ತಂದೆ ಸಾವನ್ನಪ್ಪಿದ್ದಾನೆ. ಮಹಾರಾಷ್ಟ್ರದ…

2 years ago

ಮಹಾರಾಷ್ಟ್ರದ ಪವರ್‌ಲೂಮ್ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ನಗರದಲ್ಲಿ ಸೋಮವಾರ ನಸುಕಿನ ವೇಳೆಯಲ್ಲಿ ಪವರ್‌ಲೂಮ್ ಫ್ಯಾಕ್ಟರಿಯೊಂದು ಭಾರೀ ಬೆಂಕಿಗೆ ಆಹುತಿಯಾಗಿದೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವುನೋವುಗಳಾಗಿಲ್ಲ.…

2 years ago

ಥಾಣೆ: ಬೀದಿನಾಯಿಗಳಿಗೆ ಅನ್ನ ಹಾಕಿದ ಮಹಿಳೆಗೆ 8 ಲಕ್ಷ ದಂಡ

ಬೀದಿನಾಯಿಗಳಿಗೆ ಅನ್ನ ಹಾಕಿದ್ದಕ್ಕೂ ದಂಡ ತೆರಬೇಕಾದ ಪರಿಸ್ಥಿತಿ ಮಹಿಳೆಯೊಬ್ಬರಿಗೆ ಎದುರಾಗಿದೆ. ಅಷ್ಟಕ್ಕೂ ಅದು ಹತ್ತು, ನೂರು, ಸಾವಿರ ರೂಪಾಯಿಗಳಲ್ಲಲ್ಲ.. 8 ಲಕ್ಷ ರೂಪಾಯಿಗೂ ಅಧಿಕ!

2 years ago