ತ್ರಿವೇಣಿ ಸರ್ಕಲ್

ಉಡುಪಿ: ಕವಿ ಮುದ್ದಣ ಮಾರ್ಗದಲ್ಲಿ ಕೊಳಚೆ ಗುಂಡಿ, ಸಂಚಾರಕ್ಕೆ ಅಡಚಣೆ

ಕವಿ ಮುದ್ದಣ ಮಾರ್ಗ ಇಲ್ಲಿಯ ತ್ರಿವೇಣಿ ಸರ್ಕಲ್ ಬಳಿ, ಸಿಗ್ನಲ್ ಕಂಬ ನಿರ್ಮಾಣ ಮಾಡಲು, ಆಳದ ಗುಂಡಿ ಅಗೆದಿದ್ದು, ನಿಧಾನ ಗತಿಯ ಕಾಮಗಾರಿಯಿಂದಾಗಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗಿದೆ.

1 year ago