ತ್ರಿವಳಿ ತಲಾಖ್

ಛತ್ತೀಸ್‌ಗಢ: ಪತ್ನಿಗೆ ಫೋನ್‌ ಮೂಲಕ ʻತಲಾಖ್ʼ ಹೇಳಿದ ಪತಿ!

ಮಗುವಿಗೆ ಜನ್ಮ ನೀಡದ ಕಾರಣ ಛತ್ತೀಸ್‌ಗಢದ ಮಹಿಳೆಗೆ ಆಕೆಯ ಪತಿ ಫೋನ್ ಮೂಲಕ 'ತ್ರಿವಳಿ ತಲಾಖ್' ನೀಡಿರುವ ಘಟನೆ ನಡೆದಿದ್ದು, ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

2 years ago

ಹಿಜಾಬ್ ಧರಿಸುವಿಕೆಯನ್ನು ಮಹಿಳೆಯರು ನಿರ್ಧರಿಸುವಂತಿಲ್ಲ; ಯೋಗಿ ಆದಿತ್ಯನಾಥ್

ಹಿಜಾಬ್ ಅನ್ನು ಮುಸ್ಲಿಂ ಮಹಿಳೆಯರಿಗೆ ಬಲವಂತವಾಗಿ ಹಾಕಿಸಲಾಗುತ್ತದೆ. ಹಿಜಾಬ್ ಧರಿಸುವಿಕೆಯನ್ನು ಮಹಿಳೆಯರ ಆಯ್ಕೆಗೆ ಬಿಡುವುದಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.

2 years ago

ಸಂಜೆ ಮದುವೆಯಾಗಿ ಮರುದಿನ ಬೆಳಗ್ಗೆ ಪತ್ನಿಗೆ ವಿಚ್ಛೇದನ

ಸಂಜೆ ಮದುವೆಯಾದ ಜಾವೇದ್‌ ಖಾನ್​ ಎಂಬಾತ ವ್ಯಕ್ತಿಯೊಬ್ಬ ಮದುವೆಯಾದ 12 ಗಂಟೆಯಲ್ಲಿಯೇ ಅಂದರೆ ಮರುದಿನ ಬೆಳಗ್ಗೆ ಪತ್ನಿ ನಿಮ್ರಾಳಿಗೆ ತಲಾಖ್‌ ನೀಡಿದ್ದಾನೆ.

2 years ago