ತ್ಯಾಜ್ಯ

ಕೇರಳದಿಂದ ಕರ್ನಾಟಕದಲ್ಲಿ ಶೌಚಾಲಯದ ತ್ಯಾಜ್ಯ ಸುರಿಯಲು ಯತ್ನ: ಲಾರಿ ಚಾಲಕ ಖಾಕಿ ವಶಕ್ಕೆ

ಕೇರಳದ ಕಾಸರಗೋಡಿನಿಂದ ಶೌಚಾಲಯದ ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯವನ್ನು ಕರ್ನಾಟಕ ವಾಹನ ಮೂಲಕ ಕರ್ನಾಟಕಕ್ಕೆ ತಂದು ನಿರ್ಜನ ಪ್ರದೇಶದಲ್ಲಿ ಸುರಿದು ಹೋಗುತ್ತಿರುವ ದಂಧೆಯನ್ನು ಕಲ್ಲಡ್ಕ ಕಾಂಞಂಗಾಡು ಹೆದ್ದಾರಿಯ ಉಕ್ಕುಡದಲ್ಲಿ…

9 months ago

ಚರಂಡಿ ದುರಸ್ತಿ ಕಾಮಗಾರಿ ಅರ್ಧಂಬರ್ಧ: ನದಿಯಂತಾದ ರಸ್ತೆ

ಕೆಲ ದಿನಗಳ ಹಿಂದೆ ಉಜಿರೆಯಲ್ಲಿ ಚರಂಡಿಯನ್ನು ತ್ಯಾಜ್ಯಗಳಿಂದ ಮುಕ್ತಗೊಳಿಸಿ, ನೀರು ಸರಾಗವಾಗಿ ಹರಿಯಲು ಮಾಡಿದ್ದರೂ ಸೋಮವಾರ ಸಂಜೆ ಸುರಿದ ಮಹಾಮಳೆಗೆ ರಸ್ತೆ ನದಿಯೊಳಗೋ, ನದಿ ರಸ್ತೆಯೊಳಗೋ ಎಂಬಂತಾಗಿತ್ತು.

10 months ago

ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ‌ ಸ್ವಚ್ಛತಾ ಕಾರ್ಯಕ್ರಮ

ಮಳೆಗಾಲದ ಆರಂಭಕ್ಕೂ ಮೊದಲು ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯಲ್ಲಿ‌ದ್ದ ತ್ಯಾಜ್ಯ ಗಳನ್ನು ತೆಗೆದು ಸ್ವಚ್ಚಗೊಳಿಸುವ ಕಾರ್ಯವನ್ನು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಡೆಯಿತು.

11 months ago

ಮೈಸೂರಿನ ರಿಂಗ್ ರಸ್ತೆ ಸ್ವಚ್ಛತೆಗೆ ಕ್ರಮ – ಪ್ರತಾಪ್ ಸಿಂಹ

ನಗರದ ವ್ಯಾಪ್ತಿಗೆ ಒಳಪಡುವ 45 ಕಿ.ಲೋ ಮೀಟರ್ ರಿಂಗ್ ರಸ್ತೆಯಲ್ಲಿ ಬೆಂಕಿಗೆ ಆಹುತಿಯಾಗಿರುವ ಗಿಡ ಮರ ಮತ್ತು ತ್ಯಾಜ್ಯಗಳ  ತೆರವು ಅಭಿಯಾನಕ್ಕೆ ಫೆ.27ರಂದು ಚಾಲನೆ ನೀಡಲಾಗುವುದು ಎಂದು…

1 year ago

ಆಲೂರು: ಕಂಡು ಕಾಣದಂತೆ ವರ್ತಿಸುವ ಕಂದಾಯ ಇಲಾಖೆ ಅಧಿಕಾರಿಗಳು

ಪಾಳ್ಯ ಹೋಬಳಿಯಲ್ಲಿ ನಗರದ ಮಧ್ಯದಲ್ಲಿ ಮದ್ಯಪಾನ ಅಂಗಡಿ ಇರುತ್ತದೆ ಅಂಗಡಿಯ ಹಿಂಭಾಗದಲ್ಲಿ ಸರ್ಕಾರಿ ಕೆರೆ ಇರುತ್ತದೆ ನಂತರ ಅದರ ಪಕ್ಕದಲ್ಲಿ ಬೆಂಗಳೂರು ಮಂಗಳೂರು ಮುಖ್ಯ ರಸ್ತೆ ಇರುತ್ತದೆ…

1 year ago

ಉಳ್ಳಾಲ: ಪಂಜರ ಕೃಷಿ ಮೀನು ಮಾರಣಹೋಮ: ನೀರು ಕಲ್ಮಷಗೊಂಡ ಶಂಕೆ

ನೇತ್ರಾವತಿ ನದಿಯಲ್ಲಿ ಪಂಜರ ಕೃಷಿ ಪದ್ಧತಿ ಮೂಲಕ ಸಾಕುತ್ತಿದ್ದ ಮೀನುಗಳ ಮಾರಣಹೋಮ ನಡೆದಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ. ಕಾರ್ಖಾನೆಗಳಿಂದ ಬಿಡುವ ವಿಷಯುಕ್ತ ತ್ಯಾಜ್ಯ ನದಿನೀರಿನಲ್ಲಿ ಮಲಿನಗೊಂಡ ಹಿನ್ನೆಲೆಯಲ್ಲಿ…

1 year ago

ಮಡಿಕೇರಿ: ಮಹಾತ್ಮ ಗಾಂಧಿಗೆ ಅಗೌರವ, ಕೊಡಗು ಸರ್ವೋದಯ ಸಮಿತಿ ಅಸಮಾಧಾನ

ಮಡಿಕೇರಿ ನಗರದ ಗಾಂಧಿ ಮಂಟಪದ ಆವರಣದಲ್ಲಿ ತ್ಯಾಜ್ಯ ವಿಲೇವಾರಿಯ ವಾಹನಗಳನ್ನು ನಿಲುಗಡೆಗೊಳಿಸುವ ಮೂಲಕ ನಗರಸಭೆ ಮಹಾತ್ಮ ಗಾಂಧಿಗೆ ಅಗೌರವ ತೋರಿದೆ ಎಂದು ಕೊಡಗು ಜಿಲ್ಲಾ ಸರ್ವೋದಯ ಸಮಿತಿ…

2 years ago

ಚೆನ್ನೈ: ಈರೋಡ್ ಜಿಲ್ಲೆಯಲ್ಲಿ ಜಲಮೂಲಗಳ ಮಾಲಿನ್ಯದ ವಿರುದ್ಧ ರೈತರ ಪ್ರತಿಭಟನೆ

ತಮಿಳುನಾಡಿನ ಈರೋಡ್ ಜಿಲ್ಲೆಯ ರೈತರು ಕೈಗಾರಿಕಾ ತ್ಯಾಜ್ಯವನ್ನು ಜಲಮೂಲಗಳಿಗೆ ಹರಿಸುವುದನ್ನು ವಿರೋಧಿಸುತ್ತಿದ್ದು ರೈತರು ಮತ್ತು ಕಾರ್ಯಕರ್ತರು ಈಗಾಗಲೇ ವಿಸರ್ಜನೆಯ ವಿರುದ್ಧ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು…

2 years ago