ತೋಳ

ಚಲಗೇರ ಗ್ರಾಮಕ್ಕೆ ಬಂದ ತೋಳ: 8 ಜನರ ಮೇಲೆ ದಾಳಿ

ತೋಳವೊಂದು ಗ್ರಾಮಕ್ಕೆ ಎಂಟ್ರಿ ಕೊಟ್ಟು 8 ಜನರ ಮೇಲೆ ದಾಳಿ ಮಾಡಿರುವ ಘಟನೆ ಕಲಬುರಗಿಯ ಆಳಂದ ತಾಲೂಕಿನ ಚಲಗೇರ ಗ್ರಾಮದಲ್ಲಿ ನಡೆದಿದೆ.

2 months ago

ಕುಂದಗೋಳ: ತೋಳದ ದಾಳಿಗೆ ಕುರಿ ಮರಿಗಳು ಬಲಿ

ತೋಳದ ದಾಳಿಗೆ ಹದಿನೈದಕ್ಕೂ ಅಧಿಕ ಕುರಿ ಮರಿಗಳು ಮೃತಪಟ್ಟ ಘಟನೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಹೊರವಲಯದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

12 months ago